ಶಾಸಕ ರಾಜಾವೆಂಕಟಪ್ಪ ನಾಯಕ ಅವರನ್ನು ಸ್ಮರಿಸಿದ ಡಿಕೆಶಿ, ರಾಜುಗೌಡ ಕ್ರಿಕೆಟ್ ,ಕಬಡ್ಡಿ ನಾಯಕನೆಂದ ಡಿಕೆಶಿ, ರಾಜುಗೌಡ ಜನರಿಗೆ ಭೇಟಿಯಾಗಲು ಬರಬೇಡಿ ಎಂದಿದ್ದರು, ಆದರೆ, ಈಗ ಚುನಾವಣೆ ಬಂದಾಗ ಜನರ ಹತ್ತಿರ ಬಂದಿದ್ದಾರೆ, ನರೇಂದ್ರ ಮೋದಿ ಅವರು ಜನರ ಖಾತೆಗೆ 15 ಲಕ್ಷ ಹಣ ಹಾಕುತ್ತೆನೆಂದರು ಒಂದು ರೂಪಾಯಿ ಹಣ ಜಮಾ ಆಗಿಲ್ಲ, ರೈತರ ಆದಾಯ ದ್ವೀಗುಣವಾಗಿಲ್ಲ ರಾಜ್ಯ ಸರಕಾರ ಐದು ಗ್ಯಾರೆಂಟಿ ಯೋಜನೆ ಜಾರಿಗೆ ತಂದಿದೆ,ಕೊವೀಡ್ ಸಂದರ್ಭದಲ್ಲಿ ಜನರ ಸಂಕಷ್ಟ ಅರಿತು ಬಸ್ ಸೌಲಭ್ಯ ಕಲ್ಪಿಸಿ ಕಾರ್ಮಿಕರಿಗೆ ಊರಿಗೆ ಕಳುಹಿಸಲಾಯಿತು, ಇದನ್ನು ಮಗಗೊಂಡು ಫ್ರಿ ಬಸ್ ಸೌಲಭ್ಯ ಜಾರಿಗೆ ತರಲಾಗಿದೆ ಸುರಪುರ ಕ್ಷೇತ್ರಕ್ಕೆ ನನ್ನ ಯುವ ಮಿತ್ರ, ನಮ್ಮ ನಾಯಕ, ಮಾಜಿ ಎಂಎಲ್ ಎ ಮಗನ್ನ ನಾವು ನಿಲ್ಸಿದ್ದೇವಿ





