ರಬಕವಿ-ಬನಹಟ್ಟಿ ತಹಶೀಲ್ದಾರ ಕಚೇರಿಯಲ್ಲಿ ಮಂಗಳವಾರ 2 23-4-2024 20 10 3 ಅಕ್ಕಮಹಾದೇವಿ ಜಯಂತಿ ನಿಮಿತ್ತ ಭಾವಚಿತ್ರ ಪೂಜೆ ಸಲ್ಲಿಸಲಾಯಿತು.
ತಹಶೀಲ್ದಾರ ಗಿರೀಶ ಸ್ವಾದಿ ಮಾತನಾಡಿ, ಶರಣರ ನಡೆನುಡಿಗಳೆಲ್ಲವೂ ಪವಾಡ ಸದೃಶ್ಯವಾಗಿವೆ. ಹಾಗಾಗಿ ವಚನ ಸಾಹಿತ್ಯ ಮತ್ತು ಶರಣರ ಬದುಕಿನ ಶೈಲಿಯು ವಿಶ್ವಮಾನ್ಯವಾಗಿದೆ ಎಂದರು. ಅಧಿಕಾರಿಗಳು ಹಾಗೂ ನಗರದ ಪ್ರಮುಖರು ಇದ್ದರು





