Home Uncategorized ತಹಶೀಲ್ದಾರ ಕಚೇರಿಯಲ್ಲಿ ಅಕ್ಕಮಹಾದೇವಿ ಜಯಂತಿ

ತಹಶೀಲ್ದಾರ ಕಚೇರಿಯಲ್ಲಿ ಅಕ್ಕಮಹಾದೇವಿ ಜಯಂತಿ

0
ತಹಶೀಲ್ದಾರ ಕಚೇರಿಯಲ್ಲಿ ಅಕ್ಕಮಹಾದೇವಿ ಜಯಂತಿ

ರಬಕವಿ-ಬನಹಟ್ಟಿ ತಹಶೀಲ್ದಾರ ಕಚೇರಿಯಲ್ಲಿ ಮಂಗಳವಾರ 2 23-4-2024 20 10 3 ಅಕ್ಕಮಹಾದೇವಿ ಜಯಂತಿ ನಿಮಿತ್ತ ಭಾವಚಿತ್ರ ಪೂಜೆ ಸಲ್ಲಿಸಲಾಯಿತು.

ತಹಶೀಲ್ದಾರ ಗಿರೀಶ ಸ್ವಾದಿ ಮಾತನಾಡಿ, ಶರಣರ ನಡೆನುಡಿಗಳೆಲ್ಲವೂ ಪವಾಡ ಸದೃಶ್ಯವಾಗಿವೆ. ಹಾಗಾಗಿ ವಚನ ಸಾಹಿತ್ಯ ಮತ್ತು ಶರಣರ ಬದುಕಿನ ಶೈಲಿಯು ವಿಶ್ವಮಾನ್ಯವಾಗಿದೆ ಎಂದರು. ಅಧಿಕಾರಿಗಳು ಹಾಗೂ ನಗರದ ಪ್ರಮುಖರು ಇದ್ದರು

LEAVE A REPLY

Please enter your comment!
Please enter your name here

error: Content is protected !!