ನಿವೇಶನ ರಹಿತರಿಗೆ ನಿವೇಶನ ಒದಗಿಸುವಂತೆ ಆಗ್ರಹಿಸಿ ಜಿ ಹೊಸಹಳ್ಳಿ ತಮಟೆಬೈಲು ಕಾಲೋನಿ ನಿವಾಸಿಗಳು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಗೆ ಮನವಿ ನೀಡಿದರು. ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಮಾತಾಡಿ, ಮೂಡಿಗೆರೆ ಜಿ. ಹೊಸಳ್ಳಿ ತಮಟೆಬೈಲು * ಕಾಲೋನಿ ನಿವಾಸಿಗಳು 6 ದಶಕದಿಂದ ವಾಸಿಸುತ್ತಿದ್ದು, ಅವರಿಗೆ ನಿವೇಶನ ಒದಗಿಸಬೇಕೆಂದರು. ಹಲವು ವರ್ಷದಿಂದ ನಿವೇಶನ ರಹಿತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ ಕೂಡಲೇ ನಿವೇಶನ ಒದಗಿಸಲು ಆಗ್ರಹಿಸಿದರು
ನಿವೇಶನಕ್ಕಾಗಿ ಒತ್ತಾಯಿಸಿ ನಿವಾಸಿಗಳು ಜಿಲ್ಲಾಡಳಿತಕ್ಕೆ ಮನವಿ
RELATED ARTICLES
Recent Comments
Hello world!
ಮೇಲೆ