ಇಳಕಲ್ ನಗರಸಭೆ ವತಿಯಿಂದ ಬಸ್ ನಿಲ್ದಾಣದಲಿ. ಸಹಿ ಸಂಗ್ರಹ ಹಾಗೂ ಮತದಾನ ಕರಪತ್ರಗಳನ್ನು ವಿತರಿಸಲಾಯಿತು.
ಜಿಲ್ಲಾ ಆಡಳಿತ ಜಿಲ್ಲಾ ಸ್ವೀಪ್ ಸಮಿತಿ, ತಾಲೂಕ ಆಡಳಿತ ಮತ್ತು ಸ್ವೀಪ್ ಸಮಿತಿ ಹಾಗೂ ನಗರಸಭೆ ಕಾರ್ಯಾಲಯ ಇವರ ಸಹಯೋಗದೊಂದಿಗೆ ೨೦೨೪ರ ಲೋಕಸಭಾ ಚುನಾವಣೆಯ ಅಂಗವಾಗಿ ಮತದಾನ ಜಾಗೃತಿಯನ್ನು ನಿಲ್ದಾಣದಲ್ಲಿ ನಗರಸಭೆಯ ಪೌರಾಯುಕ್ತ ರಾಜಾರಾಮ್ ಪವಾರ್ ಸಾರಿಗೆ ಸಿಬ್ಬಂದಿಗೆ ಮೇ ೭ ರಂದು ಸಾರಿಗೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಮತದಾನ ಮಾಡಲು ಸೂಚಿಸಿದರು.