Home HEALTH TIPS ಹಳದಿ ಹಲ್ಲುಗಳ ಬಿಳಿಯಾಗಿಸಲು ಸುಲಭ ಮನೆಮದ್ದು

ಹಳದಿ ಹಲ್ಲುಗಳ ಬಿಳಿಯಾಗಿಸಲು ಸುಲಭ ಮನೆಮದ್ದು

0
ಹಳದಿ ಹಲ್ಲುಗಳ ಬಿಳಿಯಾಗಿಸಲು ಸುಲಭ ಮನೆಮದ್ದು

 

ಅಳಿಲು ಎಲೆಗಳನ್ನು ಬಾಯಿಯಲ್ಲಿ ಇಟ್ಟುಕೊಂಡು ಅಗಿಯುವುದರಿಂದ ಹಲ್ಲುಗಳ ಮೇಲೆ ಇರುವ ಕಲೆಗಳು ದೂರವಾಗುತ್ತವೆ

 

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತೆಂಗಿನೆಣ್ಣೆಯನ್ನು ಬಾಯಿಯಲ್ಲಿ ಹಾಕಿ 5-10 ನಿಮಿಷಗಳ ಕಾಲ ಮುಕ್ಕಳಿಸುವುದರಿಂದ  ಹಲ್ಲುಗಳು ಬಿಳಿಯಾಗುತ್ತವೆ

 

ಕಿತ್ತಳೆ ಹಣ್ಣಿನ ಸಿಪ್ಪೆಯ ಒಳಭಾಗವನ್ನು ಹಲ್ಲುಗಳಿಗೆ ಉಜ್ಜುವುದರಿಂದ ಹಲ್ಲುಗಳು ಹೊಳೆಯುತ್ತವೆ

LEAVE A REPLY

Please enter your comment!
Please enter your name here

error: Content is protected !!