HEALTH TIPS ಮೊಡವೆಗಳ ನಿವಾರಣೆಗೆ ಅರಿಶಿನ ಪ್ರಯೋಜನ editor3 - January 29, 2026 0 ಒಂದು ಬೌಲ್ ಅಲ್ಲಿ ಜೇನು ತುಪ್ಪ ಮತ್ತು ಅರಿಶಿನವನ್ನು ಸಮ ಪ್ರಮಾಣದಲ್ಲಿ ಹಾಕಿ, ಮಿಶ್ರಗೊಳಿಸಿ ಮಿಶ್ರಣ ರಾತ್ರಿ ಮಲಗುವ ಮುನ್ನ ಮೊಡವೆಗಳ ಮೇಲೆ ಅನ್ವಯಿಸಿ ರಾತ್ರಿಯಿಡೀ ಮುಖದ ಮೇಲೆ ಇರಲು ಬಿಡಿ ಮುಂಜಾನೆ ತಣ್ಣನೆಯ ನೀರಿನಿಂದ ತೊಳೆಯಿರಿ ಈ ಕ್ರಮ ಅನುಸರಿಸುವುದರಿಂದ ಬಹುಬೇಗ ಮೊಡವೆ ನಿವಾರಿಸಬಹುದು ಅರಿಶಿನವು ಬ್ಯಾಕ್ಟೀರಿಯಾಗಳ ಬೆಳವಣಿಗೆ ಮತ್ತು ಸೂಕ್ಷ್ಮಾಣುಗಳ ಬೆಳವಣಿಗೆಯ ವಿರುದ್ಧ ಹೋರಾಡುತ್ತದೆ. ಮೊಡವೆಗಳಂತಹ ಸಮಸ್ಯೆ ಹಾಗೂ ಅದರಿಂದ ಉಂಟಾಗುವ ಕಲೆನಿಯಂತ್ರಣದಲ್ಲಿ ಇಡುತ್ತವೆ