ಯಾದಗಿರಿ ವಸತಿ ಮನೆಗಾಗಿ ರಾಜ್ಯ ಹೆದ್ದಾರಿ ತಡೆದು ಹೋರಾಟ, ರೈತ ಸಂಘದ ಬೆಂಬಲದೊಂದಿಗೆ ಗ್ರಾಮಸ್ಥರ ಹೋರಾಟ, ಟಿ.ವಡಗೇರಾ ಗ್ರಾಮಸ್ಥರ ಹೋರಾಟ, ಗುರುಸಣಗಿ ಕ್ರಾಸ್ ಸಮೀಪದ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ, ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಟಿ.ವಡಗೇರಾ ಗ್ರಾಮಸ್ಥರ ಪ್ರತಿಭಟನೆ, ಟಿ.ವಡಗೇರಾ ಗ್ರಾಮದಲ್ಲಿ ವಸತಿ ಮನೆ ಹಂಚಿಕೆಯಲ್ಲಿ ಭೃಷ್ಟಚಾರವಾಗಿದ್ದು, ನಿಜವಾದ ಬಡಫಲಾನುಭವಿಗಳಿಗೆ ಮನೆಗಳ ಹಂಚಿಕೆ ಮಾಡುವಂತೆ ಪ್ರತಿಭಟನೆ ನಿರತರ ಆಗ್ರಹ, ರಸ್ತೆ ತಡೆದು ಪ್ರತಿಭಟನೆ ಹಿನ್ನಲೆ ಕೆಲ ಕಾಲ ವಾಹನಗಳ ಟ್ರಾಫಿಕ್ ಸಮಸ್ಯೆ, ಊರಿಗೆ ತೆರಳಲು ವಾಹನ ಸವಾರರ ಸಂಕಷ್ಟ





