ವೈದ್ಯೋ ನಾರಾಯಣೋ ಹರಿ ಎಂಬAತೆ ಗರ್ಭಿಣಿ ಮಹಿಳೆಯರಲ್ಲಿ ಕಂಡುಬರುವ ಅಪರೂಪದ ಕಾಯಿಲೆ ಪೆರಿಪಾಟಮ್ ಕಾರ್ಡಿಯೋ ಮಯೋಪತಿ ಎಂಬ ಕಾಯಿಲೆ ಹೊಂದಿದ್ದ ಮೊದಲ ಗರ್ಭ ಧರಿಸಿದ್ದ ಮಹಿಳೆಯಗೆ ಉತ್ತಮ ಚಿಕಿತ್ಸೆ ನೀಡೋದರ ಮಾಡಿ ಮೂಲಕ ತಾಯಿ ಮಗು ಇಬ್ಬರ ಜೀವವನ್ನ ಉಳಿಸಿದ ಖ್ಯಾತಿಯ ಗರಿಯನ್ನ ಇದೀಗ ಕಲಬುರಗಿಯ ಶ್ರೀ ಹಾಸ್ಪಿಟಲ್ ವೈದ್ಯರು ತಮ್ಮ ಮುಡಿಗೇರಿಸಿಕೊಂಡಿದೆ





