ಕೈಗಾರಿಕೆಗೆ ನಿರ್ಮಾಣಕ್ಕೆ ಪಲವತ್ತಾದ ಭೂಮಿ ಕೈ ಬಿಡಬೇಕು ವಿಜಯಪುರ ತಾಲೂಕಿನ ತಿಡಗುಂದಿ ಗ್ರಾಮದಲ್ಲಿ 1,203 ಎಕರೆ ಫಲವತ್ತಾದ ಭೂಮಿಯಲ್ಲಿ ರಾಜ್ಯ ಸರ್ಕಾರ ಕೈಗಾರಿಕೆ ನಿರ್ಮಾಣ ಮಾಡಲು ಹೊರಟಿರುವುದನ್ನು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ವಿರೋಧಿಸಿದೆ. ಜಿಲ್ಲಾಧ್ಯಕ್ಷ ಸಂಗಮೇಶ್ ಸಗರ್ ಅವರು ಶನಿವಾರದಂದು ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ, ಸರ್ಕಾರ ಬಂಜರು ಭೂಮಿಯಲ್ಲಿ ಕೈಗಾರಿಕೆ ನಿರ್ಮಿಸಲಿ, ಆದರೆ ಫಲವತ್ತಾದ ಭೂಮಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ
ಕೈಗಾರಿಕೆಗೆ ನಿರ್ಮಾಣಕ್ಕೆ ಪಲವತ್ತಾದ ಭೂಮಿ ಕೈ ಬಿಡಬೇಕು
ಕೈಗಾರಿಕೆಗೆ ನಿರ್ಮಾಣಕ್ಕೆ ಪಲವತ್ತಾದ ಭೂಮಿ ಕೈ ಬಿಡಬೇಕು





