77ನೇ ಸಂವಿಧಾನ ಸಮರ್ಪಣಾ ದಿನದ ಸ್ಮರಣಾರ್ಥ “ಸಂವಿಧಾನವನ್ನು ಸಂರಕ್ಷಿಸಿ ಮನುಸ್ಮೃತಿ ರಾಜ್ಯಮಟ್ಟದ ಜಾಗೃತಿ ಸಮಾವೇಶವನ್ನ 04-12-2025 ರಂದು ಬೆಳಿಗ್ಗೆ 11.30 ಗಂಟೆಗೆ ಸರಕಾರಿ ನೌಕರರ ಭವನ ಕಬ್ಬನ ಪಾರ್ಕ ಬೆಂಗಳೂರು ರಲ್ಲಿ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಅಂತ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗಿದೆ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಸತೀಶ್ ಜಾರಕಿಹೋಳಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾನ್ಯ ಕೆ.ಹೆಚ್ ಮುನಿಯಪ್ಪ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವರು ಹಾಗು ಮಾನ್ಯ ಡಾ: ಎಚ್ ಸಿ ಮಹಾದೇವಪ್ಪ ಸಮಾಜ ಕಲ್ಯಾಣ ಸಚಿವರು ಹಾಗು ಮಾನ್ಯ ಎಚ್ ಪಿ ರಾಮದಾಸ್ ರಮೇಶ್ ಬಾಬು ಸಭೆಯ ಅಧ್ಯಕ್ಷತೆಯನ್ನು ಎಂ ದೇವದಾಸ್ ಹಿರಿಯ ದಲಿತ ಮುಖಂಡರು ಚಿಕ್ಕಮಂಗಳೂರು ಭಾಗವಹಿಸಲಿದ್ದಾರೆ ಅಂದಿನ ಕಾರ್ಯಕ್ರಮಕ್ಕೆ ಪ್ರಗತಿಪರ ಚಿಂತರಕು, ಸಾಹಿತಿಗಳು, ದಲಿತ ಹಿಂದುಳಿದ ಅಲ್ಪಸಂಖ್ಯಾತರ ನಾಯಕರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಲಾಗಿದೆ
77ನೇ ಸಂವಿಧಾನ ಸಮರ್ಪಣಾ ದಿನದ ಸ್ಮರಣಾರ್ಥ “ಸಂವಿಧಾನವನ್ನು ಸಂರಕ್ಷಿಸಿ ಮನುಸ್ಮೃತಿ ರಾಜ್ಯಮಟ್ಟದ ಜಾಗೃತಿ ಸಮಾವೇಶ
77ನೇ ಸಂವಿಧಾನ ಸಮರ್ಪಣಾ ದಿನದ ಸ್ಮರಣಾರ್ಥ "ಸಂವಿಧಾನವನ್ನು ಸಂರಕ್ಷಿಸಿ ಮನುಸ್ಮೃತಿ ರಾಜ್ಯಮಟ್ಟದ ಜಾಗೃತಿ ಸಮಾವೇಶ





