79 ನೇ ಸ್ವಾತಂತ್ರ್ಯೊತ್ಸವ ದಿನಾಚರಣೆ ನಿಮಿತ್ತವಾಗಿ ಮಾಜಿ ಸಚಿವ ರಾಜುಗೌಡ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ತಿರಂಗಾ ಯಾತ್ರೆ ಬೈಕ್ ಮೆರವಣಿಗೆ ನಡೆಸಲಾಯಿತು.ಯಾದಗಿರಿ ಜಿಲ್ಲೆಯ ಸುರಪುರ ನಗರದಲ್ಲಿ ಹರ್ ಘರ್ ತಿರಂಗಾ ಯಾತ್ರೆ ನಡೆಸಲಾಯಿತು.
ಸುರಪುರ ನಗರದ ರಾಜಾವೆಂಕಟಪ್ಪ ನಾಯಕ ವೃತ್ತದಿಂದ ವಾಲ್ಮೀಕಿ ವೃತ್ತದವರಗೆ ತಿರಂಗಾ ಯಾತ್ರೆ ನಡೆಸಲಾಯಿತು. ಮಾಜಿ ಸಚಿವ ರಾಜುಗೌಡ ಅವರು ಬುಲೇಟ್ ಬೈಕ್ ನಡೆಸಿದರು. ಯಾತ್ರೆಯಲ್ಲಿ ವಿವಿಧ ಸಂಘಟನೆ ಮುಖಂಡರು ಭಾಗಿಯಾಗಿದರು.ಕೈಯಲ್ಲಿ ರಾಷ್ಟ್ರ ಧ್ವಜಗಳು ಹೀಡಿದು ದೇಶ ಭಕ್ತರು ಜಯ ಘೋಷಣೆ ಕೂಗಿದರು





