ಮಹಾರಾಷ್ಟ್ರ ಪಶ್ಚಿಮಘಟ್ಟದಲ್ಲಿ ಮುಂದುವರಿದ ಮಳೆಯಬ್ಬರ ಹಿನ್ನೆಲೆ..!
ಯಾದಗಿರಿ ನಗರದ ಹೊರವಲಯದಲ್ಲಿರುವ ಭೀಮಾ ನದಿಗೆ ಹೆಚ್ಚಿದ ಒಳಹರಿವು
ಅಪಾಯದ ಮಟ್ಟವನ್ನ ಮೀರಿ ಹರಿಯುತ್ತಿರುವ ಭೀಮಾ ನದಿ
ಗುರುಸುಣಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿಂದ ಭೀಮಾನದಿಗೆ ನೀರು ರಿಲೀಸ್
ಗುರುಸುಣಗಿ ಬ್ರಿಡ್ಜ್ ಕಂ ಬ್ಯಾರೇಜ್ 9 ಕ್ರಸ್ಟ್ ಗೇಟ್ ಮೂಲಕ 60 ಸಾವಿರ ಕ್ಯೂಸೆಕ್ ನೀರು ರಿಲೀಸ್
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಬಳಿಯ ಬ್ಯಾರೇಜ್
ಈ ಹಿನ್ನೆಲೆ ನದಿ ಪಾತ್ರದ ಎರಡು ದೇಗುಲಕ್ಕೂ ಜಲದಿಗ್ಬಂದನ
ವೀರಾಂಜನೇಯ, ಕಂಗಳೇಶ್ವರ ದೇವಸ್ಥಾನ ಭಾಗಶಃ ಜಲಾವೃತ
ಭೀಮಾನದಿ ಪಾತ್ರದ ರೈತರಲ್ಲಿ ಆತಂಕ ಹೆಚ್ಚಿದ





