ಅಲೆನ್ ಡಿಜಿಟಲ್ನಲ್ಲಿ ಆನ್ಲೈನ್ನಲ್ಲಿ ಅಧ್ಯಯನ ಮಾಡುತ್ತಿದ್ದ ಅವಿಕ್ ದಾಸ್ ಭಾರತದ ಅತಿ ಕಠಿಣ ಪ್ರವೇಶ ಪರೀಕ್ಷೆಗಳಾದ ಜೆಇಇ-ಅಡ್ವಾನ್ಸ್ ಡ್ ಮತ್ತು ನೀಟ್-ಯುಜಿ 2024 ಅನ್ನು ಗೆದ್ದಿದ್ದಾರೆ
ಜೆಇಇ-ಅಡ್ವಾನ್ಸ್ ಡ್ನಲ್ಲಿ ಅವಿಕ್ ದಾಸ್ 307/360 ಅಂಕಗಳನ್ನು ಪಡೆಯುವ ಮೂಲಕ ಆಲ್ ಇಂಡಿಯಾ ರಾಂಕ್ (ಎಐಆರ್) 69 ಪಡೆದುಕೊಂಡರು. ನೀಟ್-ಯುಜಿಯಲ್ಲಿ 705/720 ಅಂಕಗಳನ್ನು ಗಳಿಸಿದ್ದಾರೆ. ಪಶ್ಚಿಮ ಬಂಗಾಳ ಜಂಟಿ ಪ್ರವೇಶ ಪರೀಕ್ಷೆಯಲ್ಲಿ (ಡಬ್ಲ್ಯೂಬಿಜೆಇಇ) ಎಐಆರ್ 7 ಮತ್ತು ಪಶ್ಚಿಮ ಬಂಗಾಳ ಸ್ಟೇಟ್ ಬೋರ್ಡ್ ನಲ್ಲಿ 99.2% ಅಂಕ ಗಳಿಸಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.
ಬೆಂಗಳೂರು, 12 ಜೂನ್ 2024: ಅಲೆನ್ ಡಿಜಿಟಲ್ ತನ್ನ ಆನ್ಲೈನ್ ಪ್ರೋಗ್ರಾಂನ ವಿದ್ಯಾರ್ಥಿ ಅವಿಕ್ ದಾಸ್ ಅವರ ಅಪ್ರತಿಮ ಸಾಧನೆಗಳನ್ನು ಪ್ರಕಟಿಸಿದೆ. ಅವಿಕ್ ದಾಸ್ ಅವರು ಜೆಇಇ (ಅಡ್ವಾನ್ಸ್ ಡ್) ಪರೀಕ್ಷೆಯಲ್ಲಿ 307/360 ಅಂಕಗಳನ್ನು ಗಳಿಸಿ ಆಲ್ ಇಂಡಿಯಾ ರಾಂಕ್ (ಎಐಆರ್) 69 ಅನ್ನು ಪಡೆದುಕೊಂಡಿದ್ದಾರೆ. ಅವರು ನೀಟ್- ಯುಜಿಯಲ್ಲಿ ಅಸಾಧಾರಣವಾದ 705/720 ಅಂಕಗಳನ್ನು ಗಳಿಸಿದ್ದಾರೆ ಮತ್ತು ಪಶ್…





