Google search engine
ಮನೆUncategorizedಕುಡಚಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನಗೆ ಭೂಮಿ ಪೂಜೆ

ಕುಡಚಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನಗೆ ಭೂಮಿ ಪೂಜೆ

ಕುಡಚಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನಗೆ ಭೂಮಿ ಪೂಜೆ

ರಾಯಬಾಗ ತಾಲೂಕೀನ ಕುಡಚಿ ಪಟ್ಟಣದ ಕರ್ನಾಟಕ ನೀರಾವರಿ ನಿಗಮ ನಿಯಮಿತ ಕುಡಚಿ ಇವರ ಕಚೇರಿ ಆವರಣದಲ್ಲಿ 87 ಲಕ್ಷ ರೂಪಾಯಿ ವೆಚ್ಚದಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲು ಇಂದು

ಕುಡಚಿ ಮತಕ್ಷತ್ರದ ಶಾಸಕ ಮಹೇಂದ್ರ ತಮ್ಮಣ್ಣವರ ಭೂಮಿ ನೆರವೇರಿಸಿದರ,ನಂತರ ಕಚೇರಿ ಹಿಂಬಾಗದಲ್ಲಿ  ವಿಶ್ವಪರಿಸರ ದಿಣಾಚರಣೆ ನಿಮಿತ್ಯ ಸಸಿ ನೆಟ್ಟು ಸಸಿಗೆ ನೀರೂನಿಸದರು,ನೀರಾವರಿ ಅಧಿಕಾರಿಗಳ ಜ್ಯೋತೆಗೆ ಕಾಲೂವೆಗಳ ನಕ್ಷೆ ಮೂಖಾಂತರ  ಯಾವ  ಗ್ರಾಮಗಳಿಗೆ  ಎಷ್ಟು ನೀರು ಯಾವ ಕಾಲೂವೆಗಳಿಂದ ಬರುತ್ತೆ ಹಾಗೂ ಹಿಡಕಲ್ಲ್ ಜಲಾಶಯದಿಂದ ನಮ್ಮ ಕ್ಷೇತ್ರ ಕ್ಕೆ ವರ್ಷಕ್ಕೆ  ಎಷ್ಟು ನೀರು ‌ ಹರಿಬಿಡತ್ತಾರೆ ಎಂಬುದರ ಬಗ್ಗೆ ಚರ್ಚಿಸಿದರು,

ಈ ಸಂದರ್ಭದಲ್ಲಿ ಕುಡಚಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಪಾಲ್ಗುಣಿ , ಪುರಸಭೆಯ ಮುಖ್ಯ ಅಧಿಕಾರಿ ಕಾಶಿನಾಥ ಧನ್ನಿ , ಹಮೀನುದ್ದೀನ  ರೋಹಿಲೆ, ಅಲ್ಲಾವುದ್ದೀನ್ ರೊಹಿಲೆ,ಸಾಧಿಕ ಸಜನ್ ಬಾಶಾಲಾಲ್ ರೊಹಿಲೆ ,ಮುಸ್ಪಿಕ್ ಜಿನ್ನಾಬಡೆ,ರವುಪ್ಪ ಚಮನ ಮಲಿಕ್,  ,ಐಜಾಜ  ಹುಚು ಸಾದೀಕ ರೊಹಿಲೆ ,ರವುಪ್ಪ ಚಮನ ಮಲಿಕ್ ,ಸುರೇಶ ಹೊಸಮನಿ ,ಸಿದ್ರಾಮ ಚೌಗಲ್ಲಾ ,ಇನ್ನೂ ಹಲವಾರು ಮುಖಂಡರು ಭಾಗವಹಿಸಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!