Google search engine
ಮನೆUncategorizedರಾತ್ರಿ ಮಳೆ: ಅಗಸ್ಕೃತೀರ್ಥ ಹೊಂಡಕ್ಕೆ ಹರಿದು ಬರುತ್ತಿದೆ ನೀರು!

ರಾತ್ರಿ ಮಳೆ: ಅಗಸ್ಕೃತೀರ್ಥ ಹೊಂಡಕ್ಕೆ ಹರಿದು ಬರುತ್ತಿದೆ ನೀರು!

ಬಾದಾಮಿ ಬೆಟ್ಟದ ಸುತ್ತ ಗುರುವಾರ ರಾತ್ರಿ ಸುರಿದ ರಭಸದ ಮಳೆಯಿಂದ ಶುಕ್ರವಾರ ಬೆಳಿಗ್ಗೆ ಮಹಾಕೂಟೇಶ್ವರ ರಸ್ತೆ ಬೆಟ್ಟದ ಗರ್ಭದಿಂದ ಕಾರಂಜಿ ನೀರು ಭೂತನಾಥ ದೇವಾಲಯದ ಸಮುಚ್ಚಯದ ಎದುರಿನ ಅಗಸ್ಕೃತೀರ್ಥ ಹೊಂಡಕ್ಕೆ ನೀರು ಬರುತ್ತಿದೆ. ಈ ಝುಳು ಝುಳು ನೀರಿನ ಹಾಲಝರಿಯ ಸದ್ದು ಕೇಳಿ ನೋಡುಲು ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಜನರು ಸುಂದರ ರಮಣೀಯ ದೃಶ್ಯ ಕಣ್ಣುಂಬಿಕೊಳ್ಳುತ್ತಿದ್ದಾರೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!