ಲೋಕಸಭೆ ಚುನಾವಣೆಯ EXIT ಪೋಲ್ ಸುಳ್ಳಾಯ್ತು. ಎನ್‌ಡಿಎ 400 ಸೀಟು ಗೆಲ್ಲುವ ಕನಸು ಅದೂ ಸುಳ್ಳಾಯ್ತು ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ಆದ್ರೆ, ಫಲಿತಾಂಶ ಬೇರೆಯದೇ ರೀತಿಯಲ್ಲಿ ಬಂತು. ಇಂಡಿಯಾ ಅಲಯನ್ಸ್ 233 ಸ್ಥಾನ ಗೆಲ್ಲುವ ಮೂಲಕ ಪ್ರಜಾಪ್ರಭುತ್ವದ ಇದೆ ಅನ್ನೋದಕ್ಕೆ ಇದು ಸಾಕ್ಷಿಯಾಗಿದೆ ಎಂದು ಹೇಳಿದ್ರು





