Home Uncategorized ಎನ್ ಡಿ ಎ 400 ಸೀಟು ಗೆಲ್ಲುವ ಕನಸು ಸುಳ್ಳಾಯ್ತು- ಪರಂ

ಎನ್ ಡಿ ಎ 400 ಸೀಟು ಗೆಲ್ಲುವ ಕನಸು ಸುಳ್ಳಾಯ್ತು- ಪರಂ

0
ಎನ್ ಡಿ ಎ 400 ಸೀಟು ಗೆಲ್ಲುವ ಕನಸು ಸುಳ್ಳಾಯ್ತು- ಪರಂ

ಲೋಕಸಭೆ ಚುನಾವಣೆಯ EXIT ಪೋಲ್ ಸುಳ್ಳಾಯ್ತು. ಎನ್‌ಡಿಎ 400 ಸೀಟು ಗೆಲ್ಲುವ ಕನಸು ಅದೂ ಸುಳ್ಳಾಯ್ತು ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ಆದ್ರೆ, ಫಲಿತಾಂಶ ಬೇರೆಯದೇ ರೀತಿಯಲ್ಲಿ ಬಂತು. ಇಂಡಿಯಾ ಅಲಯನ್ಸ್ 233 ಸ್ಥಾನ ಗೆಲ್ಲುವ ಮೂಲಕ ಪ್ರಜಾಪ್ರಭುತ್ವದ ಇದೆ ಅನ್ನೋದಕ್ಕೆ ಇದು ಸಾಕ್ಷಿಯಾಗಿದೆ ಎಂದು ಹೇಳಿದ್ರು

LEAVE A REPLY

Please enter your comment!
Please enter your name here

error: Content is protected !!