ಕುಮಟಾ ಎಪಿಎಂಸಿ ದ್ವಾರದಲ್ಲಿ ಭಾರತ ಅಕ್ಕಿ ಮಾರಾಟ ಮಾಡುವಾಗ, ಏಜೆಂಟ್ ರಿಗೆ ಅನುಮತಿ ಪಡೆದು ಅಕ್ಕಿ ಮಾರಾಟ ಮಾಡುವಂತೆ ಸೂಚನೆ ಚುನಾವಣಾ ನೋಡಲ್ ಅಧಿಕಾರಿಗಳು ಸೂಚನೆ ನೀಡಿದರು. ಈ ವೇಳೆ ಅಕ್ಕಿ ಖರೀದಿಸಲು ಬಂದ ಹಿರಿಯ ನಾಗರಿಕರು ರಾಜ್ಯ ಸರ್ಕಾರದ ಕಾಂಗ್ರೆಸ್ ಸರ್ಕಾರ ಹಲವು ಗ್ಯಾರಂಟಿ ಯೋಜನೆಯನ್ನು ಬಂದ್ ಮಾಡಿಸಿ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಭಾರತ್ ಅಕ್ಕಿ ಮಾರಾಟಕ್ಕೆ ತಡೆ: ಅಧಿಕಾರಿಗಳು ತರಾಟೆಗೆ
RELATED ARTICLES
Recent Comments
Hello world!
ಮೇಲೆ