Home COOKING WITH KITCHEN TIPS ಧಾಲ್ ತಡ್ಕಾ ಮಾಡುವ ವಿಧಾನ

ಧಾಲ್ ತಡ್ಕಾ ಮಾಡುವ ವಿಧಾನ

0
ಧಾಲ್ ತಡ್ಕಾ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು

ತೊಗರಿ ಬೇಳೆ: 1 ಕಪ್

ಬೆಳ್ಳುಳ್ಳ

ಈರುಳ್ಳಿ

ಟೊಮೆಟೊ

ಹಸಿಮೆಣಸಿನಕಾಯಿ

ತುಪ್ಪ,

ಜೀರಿಗೆ

ಒಣಮೆಣಸಿನಕಾಯಿ

ಇಂಗು

ಸಾಸಿವೆ

ಖಾರದ ಪುಡಿ

ಅರಿಶಿನ

ಧಾಲ್ ತಡ್ಕಾ ಮಾಡುವ ವಿಧಾನ

ತೊಗರಿ ಬೇಳೆಯನ್ನು ಅರಿಶಿನದೊಂದಿಗೆ ಮೆತ್ತಗೆ ಬೇಯಿಸಿಕೊಳ್ಳಿ

ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಈರುಳ್ಳಿ ಮತ್ತು ಟೊಮೆಟೊ ಬಾಡಿಸಿಕೊಳ್ಳಿ

ಖಾರದ ಪುಡಿ ಮತ್ತು ಬೇಯಿಸಿದ ಬೇಳೆಯನ್ನು ಸೇರಿಸಿ, 5 ನಿಮಿಷ ಕುದಿಸಿ.

ಕೊನೆಯಲ್ಲಿ ತುಪ್ಪದಲ್ಲಿ ಜೀರಿಗೆ, ಒಣಮೆಣಸಿನಕಾಯಿ ಮತ್ತು ಇಂಗಿನ ಒಗ್ಗರಣೆ (ತಡ್ಕಾ) ಹಾಕಿ 

 

LEAVE A REPLY

Please enter your comment!
Please enter your name here

error: Content is protected !!