70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಗದ್ದಗಿ ಶಿಕ್ಷಣ ನರಸಿಂಗ್ ಸಂಸ್ಥೆ ವೇದಿಕೆ ವತಿಯಿಂದ ದಿನಾಂಕ: 15-11-2025 ರಂದು ಸಾಯಂಕಾಲ 6:00 ಗಂಟೆಗೆ ಕನ್ನಡ ಭವನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಅಂತ ಜೈ ಕನ್ನಡಿಗರ ರಕ್ಷಣಾ ವೇದಿಕೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ ಜೈ ಕನ್ನಡಿಗರ ರಕ್ಷಣಾ ವೇದಿಕೆ.ವತಿಯಿಂದ 70ನೇ ಕರ್ನಾಟಕ ರಾಜ್ಯೋತ್ಸವವನ್ನು ದಿನಾಂಕ: 15-11-2025 ರಂದು ಸಾಯಂಕಾಲ 6:00 ಕ್ಕೆ ಕಾರ್ಯಕ್ರಮವನ್ನು ಮಾಡಲು ನಿರ್ಧರಿಸಿದ್ದು, ಸದರಿ ಕಾರ್ಯಕ್ರಮಕ್ಕೆ ಬಾಗಲಕೋಟದಿಂದ ಆಗಮಿಸುತ್ತಿರುವ ಕಾಮಿಡಿ ಕಿಲಾಡಿಯಾಗಿರುವ ಗುಂಡಣ್ಣ ಡಿಗ್ಗಿ, ನೃತ್ಯ ಕಲಾವಿದರಾದ ಅನನ್ಯ ವಿ. ಗೋಲ್ಡ್ಸ್ಮಿತ್ ಇವರು ಆಗಮಿಸುತ್ತಿದ್ದಾರೆ. ಚನ್ನವೀರ ಕಲಾವಿದ ಮೆಲೋಡಿ ರಸಮಂಜರಿ ಕಾರ್ಯಕ್ರಮ ಇರುತ್ತದೆ. ಹಾಗೂ ಪೂಜ್ಯರು ಶ್ರೀ ಸೋಮಶೇಖರ ಶಿವಾಚಾರ್ಯರು ಕಂಬಳೇಶ್ವರ ಮಠ, ಚಿತ್ತಾಪೂರ, ಪೂಜ್ಯ ಶ್ರೀ ಷ.ಪೂ. ಗುರುರಾಜೇಂದ್ರ ಶಿವಯೋಗಿಗಳು ಮಹಾಲಕ್ಷ್ಮೀ ಶಕ್ತಿಪೀಠ ನದಿಸಿನೂರ. ಉದ್ಘಾಟಕರಾಗಿ ಆಗನಿಸುತ್ತಿದ್ದು ಸನ್ಮಾನ್ಯ ಶ್ರೀ ಅಲ್ಲಮಪ್ರಭು ಪಾಟೀಲ ಶಾಸಕರು ದಕ್ಷಿಣ ಮತಕ್ಷೇತ್ರ ಕಲಬುರಗಿ, ಅಧ್ಯಕ್ಷತೆ ವಹಿಸಲಿದ್ದಾರೆ