Google search engine
ಮನೆUncategorizedಭಕ್ತ ಕನಕದಾಸರು ಸಮಾಜಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ; ಬಸವರಾಜ ಪಾಟೀಲ ಊಡಗಿ

ಭಕ್ತ ಕನಕದಾಸರು ಸಮಾಜಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ; ಬಸವರಾಜ ಪಾಟೀಲ ಊಡಗಿ

ಭಕ್ತ ಕನಕದಾಸರು ಸಮಾಜಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ; ಬಸವರಾಜ ಪಾಟೀಲ ಊಡಗಿ

ಭಕ್ತ ಕನಕದಾಸರು ಸಮಾಜಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆಂದು ರಾಜ್ಯ ತೋಟಗಾರಿಕೆ ಮಹಾ ಮಂಡಳಿ ನಿರ್ದೇಶಕ ಬಸವರಾಜ ಪಾಟೀಲ ಊಡಗಿ ಹೇಳಿದರು ಸೇಡಂ ಭಕ್ತ ಕನಕದಾಸರು ದ್ಯಾನ ತಪ್ಪಸ್ಸು ಮಾಡಿ ಭಕ್ತಿ ಮಾರ್ಗದಿಂದ ನಡೆದ ಫಲಕ್ಕಾಗಿ ಅವರಿಗೆ ಶ್ರೇಷ್ಠ ಭಕ್ತ ಕನಕದಾಸರು ಎಂಬ ಹೆಸರು ಪ್ರಸಿದ್ದವಾಯಿತು ಎಂದು ರಾಜ್ಯ ತೋಟಗಾರಿಕೆ ಮಹಾ ಮಂಡಳಿ ನಿರ್ದೇಶಕ ಬಸವರಾಜ ಪಾಟೀಲ ಊಡಗಿ ಹೇಳಿದರು . ಸೇಡಂ ತಾಲೂಕಾ ಆಡಳಿತ ವತಿಯಿಂದ ಆಯೋಜಿಸಿದ್ದ ಶ್ರೇಷ್ಠ ಭಕ್ತ ಕನಕದಾಸರ 538 ನೇ ಜಯ್ಯಂತ್ಯೋತ್ಸವದಲ್ಲಿ ಉದ್ಗಾಟಿಸಿ ಮಾತನಾಡಿ ಭಕ್ತ ಕನಕದಾಸರು ಸಮಾಜಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ ಕೇವಲ ವರ್ಷಕ್ಕೊಮ್ಮೆ ಅವರ ಜಯಂತಿ ಆಚರಿಸಿದರೆ ಸಾಲದು ಇಂದಿನ ಯುವಕರು ಅವರ ಅವರ ತತ್ವ ಆದರ್ಶ ಪಾಲನೆಗಳು ಅಳವಡಿಸಿಕೊಂಡಾಗ ಅವರ ಜಯಂತಿ ಆಚರಿಸಿದರೆ ಜನ್ಮ ಸ್ವಾರ್ಥಕವಾಗುತ್ತದೆ . ಇಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಸಾಮಾನ್ಯ ಕುಟುಂಬದಲ್ಲಿ ಜನಿಸಿ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ ಅವರ ಪಟ್ಟಂತ ಶ್ರಮ ಪ್ರತಿಫಲದಿಂದ ಯಾರೂ ಮರೆಯಬಾರದು . ಕುರುಬ ಸಮಾಜದವರು ಆರ್ಥಿಕವಾಗಿ, ಶೈಕ್ಷಣಿಕ ವಾಗಿ ಹಿಂದುಳಿದವರು ಸಮಾಜದವರು ಒಗ್ಗಟ್ಟಿನಿಂದ ಸಂಘಟನೆಯಿಂದ ಬೆಳೆಯಬೇಕಾಗಿದೆ.ಸಮಾಜದ ಏಳ್ಗೆಗಾಗಿ ಕುರುಭ ಸಮಾಜದ ಭವನವನ್ನು ಪ್ರಸ್ಥಾಪನೆ ಇಟ್ಟಿದ್ದೀರಿ ಸಚಿವ ಡಾ ಶರಣಪ್ರಕಾಶ ಪಾಟೀಲ ಅವರ ಗಮನಕ್ಕೆ ತಂದು ಕುರುಬ ಸಮಾಜದ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನ ಮಾಡುತ್ತೇನೆ ತಮ್ಮೆಲ್ಲರ ಆಶೀರ್ವಾದ ಇರಲಿ ಎಂದರು. ಇದಕ್ಕೂ ಮುಂಚಿತವಾಗಿ ಕೊತ್ತಲಬಸವೇಶ್ವರ ದೇವಾಲಯದಿಂದ ಸರಕಾರಿ ನೌಕರರ ಭವನದವರೆಗೆ ಭವ್ಯ ಮೆರವಣಿಗೆಗೆ ಸಹಾಯಕ ಆಯುಕ್ತ ಪ್ರಭುರೆಡ್ಡಿ,ತಹಶಿಲ್ದಾರ ಶ್ರೀಯಾಂಕ ಧನಶ್ರೀ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪುರಸಭೆ ಅದ್ಯಕ್ಷ ರವಿಂದ್ರ ರುದ್ನೂರ, ಸಿಪಿಐ ಮಹಾದೇವ ದಿಡ್ಡಿಮನಿ, ಕುರುಬ ಸಮಾಜದ ಅದ್ಯಕ್ಷ ಸತೀಷ ಪೂಜಾರಿ, ಸರಕಾರಿ ನೌಕರರ ಸಂಘದ ಅದ್ಯಕ್ಷ ಅರವಿಂದ ಪಸಾರ,ತಾಲೂಕಾ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಚನ್ನಪ್ಪ ರಾಯಣ್ಣನವರ, ಡಾ ಪಂಡಿತ್ ಬಿ,ಕೆ, ಮರೆಪ್ಪ ತಾತಾ,ಬಂಡೆಪ್ಪ ಪೂಜಾರಿ, ಹಾಗೂ ಕುರುಬ ಸಮಾಜದ ಗಣ್ಯರು,ಯುವಕರು ಜಯ್ಯಂತ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು. ಶರಣಪ್ಪ ಎಳ್ಳಿ ssvtv news ಸೇಡಂ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!