Home Uncategorized ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಮಾತನಾಡಿ ನಮ್ಮ ಭಾಗಕ್ಕೂ ಸರಕಾರ ೩.೩೦೦ ರೂಪಾಯಿ ನಿಗದಿಪಡಿಸುವಂತೆ ಚಂದ್ರಶೇಕರ್ ಮಠಪತಿ

ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಮಾತನಾಡಿ ನಮ್ಮ ಭಾಗಕ್ಕೂ ಸರಕಾರ ೩.೩೦೦ ರೂಪಾಯಿ ನಿಗದಿಪಡಿಸುವಂತೆ ಚಂದ್ರಶೇಕರ್ ಮಠಪತಿ

0
ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಮಾತನಾಡಿ ನಮ್ಮ ಭಾಗಕ್ಕೂ ಸರಕಾರ ೩.೩೦೦ ರೂಪಾಯಿ ನಿಗದಿಪಡಿಸುವಂತೆ ಚಂದ್ರಶೇಕರ್ ಮಠಪತಿ

ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಮಾತನಾಡಿ ರಾಜ್ಯದ ಮುಖ್ಯಮಂತ್ರಿ ಹಾಗೂ ರಾಜ್ಯ ಸರಕಾರ ಕಬ್ಬು ಬೆಳೆಗಾರರ ಪ್ರತಿ ಟನ್ ಗೆ ೩.೩೦೦ ರೂಪಾಯಿ ಕೊಡಬೇಕೆಂದು ನಿರ್ಧರಿಸುವುದು ಕಲಬುರಗಿ ಜಿಲ್ಲೆಯ ಎಲ್ಲ ಕಬ್ಬು ಬೆಳೆಗಾರರು ಸ್ವಾಗತಿಸಿದೇವೇ ನಮ್ಮ ಭಾಗಕ್ಕೂ ಸರಕಾರ ಈ ದರ ನಿಗದಿಪಡಿಸುವಂತೆ ಚಂದ್ರಶೇಕರ್ ಮಠಪತಿ ಅವರು ಇಂದು ಮಾತನಾಡಿದ್ದರು ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಮ್ಮ ಭಾಗವು ಒಣ ಪ್ರದೇಶ ವಾಗಿರುವುದರಿಂದ ಇಲ್ಲಿ ಈ ಪ್ರದೇಶದಲ್ಲಿ ಶುಗರ್ ಕಂಟೆಂಟ್ ಹೆಚ್ಚಿಗೆ ಇರುತ್ತದೆ ಹಾಗಾಗಿ ನಮ್ಮ ಭಾಗದಲ್ಲಿಯೂ ಒಳ್ಳೆಯ ಬೆಲೆ ನಿಗದಿ ಪಡಿಸುವಂತೆ ಜಿಲ್ಲಾಧಿಕಾರಿ ಕ್ರಮ ಕೈಗೊಂಡು ರಾಜ್ಯ ಸರಕಾರಕ್ಕೂ ಹಾಗೂ ಫ್ಯಾಕ್ಟರಿ ಓನರ್ ಗಳಿಗೂ ಮುಂದೆ ಪ್ರತಿಭಟನೆ ನಡೆಸುವುದಾಯಿಗೂ ಎಚ್ಚರಿಕೆ ನೀಡಿದ್ದಾರೆ

LEAVE A REPLY

Please enter your comment!
Please enter your name here

error: Content is protected !!