ಭಾರತೀಯ ಕ್ರೀಡೆ ಹಾಕಿಯ 100 ವರ್ಷಗಳ ವೈಭವದ ಆಚರಣೆಯು ಇಂದು ನಗರದ NV ಮೈದಾನದಲ್ಲಿ ಹಾಕಿ ಇಂಡಿಯಾ ಹಾಕಿ ಕರ್ನಾಟಕ ಹಾಕಿ ಕಲಬುರಗಿ ಅಂತ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಈ ಕಾರ್ಯಕ್ರಮದಲ್ಲಿ ಮೊದಲಿಗೆ ಕಲಬುರಗಿ ಹಾಕಿ ಕೋಚರ್ ಸಾಯಿಬಣ್ಣ ಅವರ ನೆನಪಿಗಾಗಿ ಮೌಂಚಹರಣೆ ಮಾಡಲಾಯಿತು ನಂತರ ರಾಷ್ಟ್ರ ರಾಜ್ಯ ಹಾಗೂ ಜಿಲ್ಲಾಮಟ್ಟದಲ್ಲಿ ಸ್ಪರ್ಧಿಸಿದ ಹಾಕಿ ಸ್ಪರ್ಧಿಗಳನ್ನ ಸನ್ಮಸಿಲಾಯಿತು ನಂತರ ಸರಕಾರಿ ಏಚ್ ಏಸ್ ತರ್ಫೈಲ್ ತಂಡ ಹಾಗೂ ರೋಟರಿ ಶಾಲೆಯ ಸ್ಪರ್ಧಿಗಳು ಭಾಗವಹಸಿ ಹಾಕಿ ಆಡಿ ಎಲ್ಲರ ಗಮನ ಸೆಳೆದರು ನಂತರ ಗಣ್ಯರು ಮಾತನಾಡಿದ್ದರು