Google search engine
ಮನೆUncategorizedದಲಿತ ಸೇನೆ ವತಿಯಿಂದ ನಗರದ ಡಿಸಿ ಕಚೇರಿ ಮುಂದೆ ಪ್ರತಿಭಟನೆ

ದಲಿತ ಸೇನೆ ವತಿಯಿಂದ ನಗರದ ಡಿಸಿ ಕಚೇರಿ ಮುಂದೆ ಪ್ರತಿಭಟನೆ

ದಲಿತ ಸೇನೆ ವತಿಯಿಂದ ನಗರದ ಡಿಸಿ ಕಚೇರಿ ಮುಂದೆ ಪ್ರತಿಭಟನೆ

ದೇಶದಲ್ಲಿ ನಡೆಯುತ್ತಿರುವ ನ್ಯಾಯಾಂಗದ ಮೇಲಿನ ದಾಳಿ ಶೋಷಿತ ಸಮುದಾಡುವ ಮೇಲಿನ * ಅತ್ಯಾಚಾರ, ಹಿರಿಯ ಪೋಲಿನ ಅಧಿಕಾರಿಗಳ ಮೇಲೆ ಜಾತಿ ತಾರತಮ್ಮ ಮತ್ತು ಮರ್ನಾಟಕದ ಸಚಿವರಾದ ಪ್ರಿಯಾಂಕ ಖರ್ಗೆ ರವರ ತೇಜೋದರ ಮತ್ತು ಸಾರ್ವಜನಿಕವಾಗಿ anis ಮಾಡುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (55) ಮತ್ತು ಅದರ ಅಂಗ ಸಂಸ್ಥೆಗಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಬೃಹತ್ ಪ್ರತಿಭಟನಾ ಮೆರವಣಿಗೆಯೊಂದಿಗೆ ಮನವಿ ಗೌರವಾನಿತ್ವ ರಾಷ್ಟ್ರಪತಿಗಳಲ್ಲಿ, ದಲಿತ ಸೇನೆಯು ಭಾರತದ ಶೋಷಿತ, ವಂಚಿತ,ಅದಿವಾಸಿಗಳ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಹಟ್ಟಿ ಧ್ವನಿಯಾಗಿದ್ದು, ಪದ್ಮ ಭೂಷಣ ರಾಮ್ ವಿಲಾಸ್ ಪಾಸ್ವಾನ್ ಜೀ ರವರ ಆಶಯದಂತೆ ಪುಲೆ, ಶಾಹು.ಡಾ.ಬಿ.ಆರ್ ಅಂಬೇಡ್ಕರ್ ರವರ ವಿಚಾರಧಾರೆಯಲ್ಲಿ ಸಮಾಜಿಕ ಸಮಾನತೆಗಾಗಿ, ಅನ್ಯಾಯಕ್ಕೊಳಗಾದ ಜನತೆಯ ಗಟ್ಟಿ ಧ್ವನಿಯಾಗಿ -ಮಿಸುತಿದ್ದು ಕರ್ನಾಟಕದಲ್ಲಿ ರಾಜ್ಯ ಅಧ್ಯಕ್ಷ ಹನುಮಂತ್ ಜೀ ಯಳಸಂಗಿ ರವರ ಸೂಕ್ತ ಮಾರ್ಗದರ್ಶನದಲ್ಲಿ ಸಮುದಾಯದ ಮಡ್ಡ ಶಕ್ತಿಯಾಗಿ ಸಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಮಹತ್ವವಾದ ಚಟುವಟಿಕೆಗಳನ್ನು ಮಾಡುತ್ತಿದೆ. ಭಾರತದ ನೆಲದ ಅನೂನಿಗೆ ಋಣಿಯಾದ ದಲಿತ ಸೇನೆಯು ಸಂವಿಧಾನದ ಮೇಲೆ ನಂಬಿಕೆ ಇಟ್ಟು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಅಘಟನೆಯಾಗಿದೆ, ಸಾರ್ವಜನಿಕ ಜೀವನದಲ್ಲಿರುವ ಗಣ್ಯರ ಘನತೆಯನ್ನು ರಕ್ಷಿಸುವ ಮತ್ತು ಕೆಲವು ಗಂಭೀರ ಮತ್ತು ಆಘಾತಕಾರಿ ಘಟನೆಗಳ ತಮ್ಮ ತಕ್ಷಣದ ಗಮನ ಮತ್ತು ಮಧ್ಯೆ ಪ್ರವೇಶವನ್ನು ಕೋರಿ ಈ ಮನವಿಯನ್ನು ಸಲ್ಲಿಸಲಾಗುತ್ತಿದೆ. ಈ ಘಟನೆಗಳು ಭಾರತದ ಭಾಪ್ರಭುತ್ವದ ಸ್ತಂಭಗಳು, ಕಾನೂನು ಸುವ್ಯವಸ್ಥೆ ಮತ್ತು ವ್ಯಕ್ತಿಗಳ ಸುರಕ್ಷತೆಯ ಮೇಲೆ ಗಂಭೀರ ಪರಿಣಾಮ ಬೀಡುತ್ತಿವೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!