Home Uncategorized 25ನೇ ತಾರೀಕಿನಂದು ಕಲ್ಬುರ್ಗಿ ನಗರದ ಡಾ. ಎಸ್ ಎಂ ಪಂಡಿತ್ ರಂಗಮಂದಿರದಲ್ಲಿ ಬೌದ್ಧ ಸಮ್ಮೇಳನ ಕಾರ್ಯಕ್ರಮ

25ನೇ ತಾರೀಕಿನಂದು ಕಲ್ಬುರ್ಗಿ ನಗರದ ಡಾ. ಎಸ್ ಎಂ ಪಂಡಿತ್ ರಂಗಮಂದಿರದಲ್ಲಿ ಬೌದ್ಧ ಸಮ್ಮೇಳನ ಕಾರ್ಯಕ್ರಮ

0
25ನೇ ತಾರೀಕಿನಂದು ಕಲ್ಬುರ್ಗಿ ನಗರದ ಡಾ. ಎಸ್ ಎಂ ಪಂಡಿತ್ ರಂಗಮಂದಿರದಲ್ಲಿ ಬೌದ್ಧ ಸಮ್ಮೇಳನ ಕಾರ್ಯಕ್ರಮ

ಕಲಬುರಗಿ: ಸ್ಲಗ್: ಬೌದ್ಧ ಸಮ್ಮೇಳನ ಅಂಕರ್: ಇದೇ ಅಕ್ಟೋಬರ್ 25ನೇ ತಾರೀಕಿನಂದು ಕಲ್ಬುರ್ಗಿ ನಗರದ ಡಾ. ಎಸ್ ಎಂ ಪಂಡಿತ್ ರಂಗಮಂದಿರದಲ್ಲಿ ಬೌದ್ಧ ಸಮ್ಮೇಳನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಅಂತ ಬೌದ್ಧ ಸಮ್ಮೇಳನ ಆಚರಣೆ ಸಮಿತಿ ವತಿಯಿಂದ ತಿಳಿಸಲಾಯಿತು…. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಬುದ್ಧ ಸಮ್ಮೇಳನ ಆಚರಣೆ ಸಮಿತಿ ಕಲಬುರ್ಗಿ ವತಿಯಿಂದ ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ನಾಡಿನ ಬಂದು ಮಿತ್ರರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಬೌದ್ಧರ ವಿಚಾರಗಳ ವಿನಿಮಯ ಮಾಡಿಕೊಳ್ಳುವ ಮುಖಾಂತರ ಇದು ಬೌದ್ಧರ ನಾಡು ಬೌದ್ಧನ ಜನ್ಮ ಭೂಮಿ ಅಂತ ಜನರಲ್ಲಿ ಜಾಗೃತಿ ಮೂಡಿಸಬೇಕು ಅಂತ ಪೂಜ್ಯ ಭಂತೆ ಅಮರ ಜ್ಯೋತಿ ಅವರು ಈ ಪವಿತ್ರ ಕಾರ್ಯಕ್ರಮದಲ್ಲಿ ಹೆಚ್ಚಿನ ಜನ ಭಾಗವಹಿಸುವಂತೆ ವಿನಂತಿಸಿಕೊಂಡ್ರು …. ಬೈಟ್: ಪೂಜ್ಯ ಭಂತೆ ಅಮರ ಜ್ಯೋತಿ (ಧ್ಯಾನ ಭೂಮಿ ಬುದ್ಧ ವಿಹಾರ ಬೆಳಮಗಿ )

LEAVE A REPLY

Please enter your comment!
Please enter your name here

error: Content is protected !!