Home Uncategorized ಸಿಎಂ ಸಿದ್ದರಾಮಯ್ಯ ಐದು ವರ್ಷ ಅಧಿಕಾರ ಪೂರ್ಣಗೊಳಿಸಲು ಅಭಿಮಾನಿಗಳಿಂದ ದೇವರಲ್ಲಿ ಹರಕೆ

ಸಿಎಂ ಸಿದ್ದರಾಮಯ್ಯ ಐದು ವರ್ಷ ಅಧಿಕಾರ ಪೂರ್ಣಗೊಳಿಸಲು ಅಭಿಮಾನಿಗಳಿಂದ ದೇವರಲ್ಲಿ ಹರಕೆ

0
ಸಿಎಂ ಸಿದ್ದರಾಮಯ್ಯ ಐದು ವರ್ಷ ಅಧಿಕಾರ ಪೂರ್ಣಗೊಳಿಸಲು ಅಭಿಮಾನಿಗಳಿಂದ ದೇವರಲ್ಲಿ ಹರಕೆ

ಯಾದಗಿರಿ ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಚರ್ಚೆ ಹಿನ್ನಲೆ *ಸಿಎಂ ಸಿದ್ದರಾಮಯ್ಯ ಐದು ವರ್ಷ ಅಧಿಕಾರ ಪೂರ್ಣಗೊಳಿಸಲು ಅಭಿಮಾನಿಗಳಿಂದ ದೇವರಲ್ಲಿ ಹರಕೆ..! ಸಿದ್ದರಾಮಯ್ಯ ಪೋಟೋ ಹಿಡಿದು ಹರಕೆ ಹೊತ್ತ ಅಭಿಮಾನಿಗಳು, ಯಾದಗಿರಿ ಜಿಲ್ಲೆಯ ಕಲ್ಯಾಣ ಕರ್ನಾಟಕ ಸಿದ್ದರಾಮಯ್ಯ ಅಭಿಮಾನಿಗಳ ಬ್ರಿಗೇಡ್ ವತಿಯಿಂದ ಹರಕೆ, ಮಹಾರಾಷ್ಟ್ರದಲ್ಲಿರುವ ಮಾಳಿಂಗರಾಯ ದೇವರಲ್ಲಿ ಹರಕೆ ಹೊತ್ತ ಸಿದ್ದು ಅಭಿಮಾನಿಗಳು, ಸಿದ್ದರಾಮಯ್ಯ ಅಭಿಮಾನಿಗಳ ಬ್ರಿಗೇಡ್ ನ ರಾಜ್ಯಾಧ್ಯಕ್ಷ ರಾಜ ಕುಮಾರ್ ಗಣೇರ್ ನೇತೃತ್ವದಲ್ಲಿ ಪೂಜೆ, ಸಿಎಂ ಸಿದ್ದರಾಮಯ್ಯ ಅವರಿಗೆ ಯಾವುದೇ ಅಡೆತಡೆ ಬಾರದಂತೆ ಪೂಜೆ ಸಲ್ಲಿಕೆ, ಭಂಡಾರದ ಒಡೆಯ ಮಾಳಿಂಗರಾಯ ದೇವರ ಮುಂದೆ ಸಿದ್ದು ಪೋಟೋ ಹಿಡಿದು ಹರಕೆ ಹೊತ್ತ ಅಭಿಮಾನಿಗಳು, ಸಿಎಂ ಸಿದ್ದರಾಮಯ್ಯ ಪೊಟೋ ಹಿಡಿದು ಘೋಷಣೆ ಕೂಗಿದ ಅಭಿಮಾನಿಗಳು

LEAVE A REPLY

Please enter your comment!
Please enter your name here

error: Content is protected !!