Google search engine
ಮನೆUncategorizedಯಾದಗಿರಿ ಯಲ್ಲಿ ಬಗೆದಷ್ಟು ಬಯಲಾಗ್ತಿದೆ ಅನ್ನಭಾಗ್ಯ ಅಕ್ರಮ ದಂಧೆಯ ಕರಾಳಮುಖ..!

ಯಾದಗಿರಿ ಯಲ್ಲಿ ಬಗೆದಷ್ಟು ಬಯಲಾಗ್ತಿದೆ ಅನ್ನಭಾಗ್ಯ ಅಕ್ರಮ ದಂಧೆಯ ಕರಾಳಮುಖ..!

ಯಾದಗಿರಿ ಯಲ್ಲಿ ಬಗೆದಷ್ಟು ಬಯಲಾಗ್ತಿದೆ ಅನ್ನಭಾಗ್ಯ ಅಕ್ರಮ ದಂಧೆಯ ಕರಾಳಮುಖ..!

ಯಾದಗಿರಿ: ಯಾದಗಿರಿ ಜಿಲ್ಲೆಯಲ್ಲಿ ಮುಂದುವರೆದ ಅಕ್ರಮ ಅನ್ನಭಾಗ್ಯ ಅಕ್ಕಿ ದಾಸ್ತಾನು ಯಾದಗಿರಿ ಯಲ್ಲಿ ಬಗೆದಷ್ಟು ಬಯಲಾಗ್ತಿದೆ ಅನ್ನಭಾಗ್ಯ ಅಕ್ರಮ ದಂಧೆಯ ಕರಾಳಮುಖ..! ಹತ್ತಿಮಿಲ್ ನಲ್ಲಿ 5 ಟನ್ ಅಕ್ರಮ ಅನ್ನಭಾಗ್ಯ ಅಕ್ಕಿ ದಾಸ್ತಾನು ಪತ್ತೆ..! ಗುರಮಠಕಲ್ ರೈಸ್ ಮಿಲ್ ಸ್ಥಳ ಮಹಜರಿಗೆ ಹೋದ ಸಿಐಡಿಗೆ ಶಾಕ್..! ಯಾದಗಿರಿ ಜಿಲ್ಲೆಯ ಗುರಮಠಕಲ್ ಪಟ್ಟಣದ ಲಕ್ಷ್ಮೀ ತಿಮ್ಮಪ್ಪ ಕಾಟನ್ ಮಿಲ್ ನ ಗೋದಾಮಿನಲ್ಲಿ ಪಡಿತರ ಅಕ್ಕಿ ದಾಸ್ತಾನು ಪತ್ತೆ ರೈಸ್ ಮಿಲ್ ಗಳಲ್ಲಿ ದಾಳಿ ನಡೆದ್ರೆ ಪಡಿತರ ಅಕ್ಕಿ ಜಪ್ತಿ ಆಗಬಹುದು ಎಂಬ ಆತಂಕದಲ್ಲಿ ಅಕ್ರಮ ದಂಧೆಕೋರರು ಇದರಿಂದ ಬಚಾವಾಗಲು ಹತ್ತಿ ಮಿಲ್ ನ ಗೋದಾಮಿನಲಕ್ಕ ಅಕ್ರಮ ಪಡಿತರ ಅಕ್ಕಿ ಸಂಗ್ರಹ ಅಕ್ರಮ ಪಡಿತರ ಅಕ್ಕಿಯನ್ನು ಪತ್ತೆ ಹಚ್ಚಿದ ಸಿಐಡಿ ಟೀಂ ಲಕ್ಷ್ಮಿ ವೆಂಕಟೇಶ್ವರ ಹಾಗೂ ಲಕ್ಷ್ಮೀ ಬಾಲಾಜಿ ರೈಸ್ ಮಿಲ್ ಗಳಲ್ಲಿ ಜಪ್ತಿಯಾದ ದಾಸ್ತಾನು ಮಹಜರು ಮಾಡ್ತಿರುವ ಸಿಐಡಿ ಟೀಂ ಅಲ್ಲಿಯೇ ವೇ ಬ್ರಿಡ್ಜ್ ನತ್ತ ತೆರಳಿ, ಕುತೂಹಲದಿಂದ ಹತ್ತಿ ಮಿಲ್ ಒಳಗೆ ಸಿಐಡಿ ಟೀಂ ತೆರಳಿದೆ ಆಗ ಪಡಿತರ ಅಕ್ಕಿಯನ್ನು ಗೋಣಿ ಚೀಲದಲ್ಲಿ ತುಂಬಿಟ್ಟಿರುವುದು ಕಂಡುಬಂದಿದೆ ತಕ್ಷಣವೇ ಪೋಲಿಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳ ಗಮನಕ್ಕೆ ಸಿಐಡಿ ತಂಡ ಈ ಬಗ್ಗೆ ಪ್ರಕರಣ ದಾಖಲಿಸಲಿರುವ ಆಹಾರ ಇಲಾಖೆ ಅಧಿಕಾರಿಗಳು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!