Home Uncategorized ಮುರುಡಕರ್ ಫ್ಯಾಮಿಲಿ ವತಿಯಿಂದ ಎನ್ ವ್ಹಿ ಶಾಲೆಯಲ್ಲಿ ಹೇರ್ ಸ್ಟೈಲ್ ಹಾಗು ಮೆಹಂದಿ ಸ್ಪರ್ಧಾ ಕಾರ್ಯಕ್ರಮ

ಮುರುಡಕರ್ ಫ್ಯಾಮಿಲಿ ವತಿಯಿಂದ ಎನ್ ವ್ಹಿ ಶಾಲೆಯಲ್ಲಿ ಹೇರ್ ಸ್ಟೈಲ್ ಹಾಗು ಮೆಹಂದಿ ಸ್ಪರ್ಧಾ ಕಾರ್ಯಕ್ರಮ

0
ಮುರುಡಕರ್  ಫ್ಯಾಮಿಲಿ ವತಿಯಿಂದ ಎನ್ ವ್ಹಿ ಶಾಲೆಯಲ್ಲಿ ಹೇರ್ ಸ್ಟೈಲ್ ಹಾಗು ಮೆಹಂದಿ ಸ್ಪರ್ಧಾ ಕಾರ್ಯಕ್ರಮ

ಕಲಬುರಗಿ ನಗರದಲ್ಲಿ ಪ್ರಥಮಬಾರಿಗೆ ವನಿತಾ ವಿಕಾಸ ಮಂಡಳ ಹಾಗು ಮುರುಡಕರ್ ಫ್ಯಾಮಿಲಿ ವತಿಯಿಂದ ಎನ್ ವ್ಹಿ ಶಾಲೆಯಲ್ಲಿ ಹೇರ್ ಸ್ಟೈಲ್ ಹಾಗು ಮೆಹಂದಿ ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಕಲಬುರಗಿ ನಗರದ ಎನ್ ವ್ಹೀ ಶಾಲೆಯಲ್ಲಿ ವನಿತಾ ವಿಕಾಸ ಮಂಡಳ ವತಿಯಿಂದ ಶ್ರೀಮತಿ ಇಂದುಮತಿ ಮುರುಡಕರ್ ಸ್ಮರಣಾರ್ಥವಾಗಿ ಡಾ: ಪ್ರದೀಪ್ ಕುಮಾರ್ ಮುರುಡಕರ್ ಅವರು ಮಹಿಳೆಯರಿಗಾಗಿ ಹೇರ್ ಸ್ಟೈಲ್ ಹಾಗು ಮೆಹಂದಿ ಸ್ಪರ್ಧೆಯನ್ನ ಏರ್ಪಡಿಸಿದ್ರು ಶ್ರೀ ಮತಿ ಇಂದುಮತಿ ಮುರುಡಕರ್ ಅವರು 1969 ರಿಂದ 1974 ರ ವರೆಗೆ ಹೇರ್ ಸ್ಟೈಲ್ ಸ್ಪರ್ದೇಯಲ್ಲಿ ಭಾಗವಹಿಸಿ ಸತತವಾಗಿ ಪ್ರಥಮ ಭಹುಮಾನ ಗಳಿಸಿದ್ರು ಹಾಗಾಗಿ ಅವರ ಸ್ಮರಣಾರ್ಥವಾಗಿ ಈ ಸ್ಪರ್ಧೆ ಏರ್ಪಡಿಸಲಾಗಿದೆ ಸ್ಪರ್ಧೆಯಲ್ಲಿ ೧೫ ಜನ ಮಹಿಳೆಯರು ಹೇರ್ ಸ್ಟೈಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ೧೩ ಜನ ಮಹಿಳೆಯರು ಮೆಹಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ರು ಸ್ಪರ್ಧೇ ಯಶಸ್ವಿಯಾಗಿ ನಡೆದಿದ್ದು ಸ್ಪರ್ಧೆಯಲ್ಲಿ ಪ್ರಥಮ ಸ್ವತೀಯ ಹಾಗು ತ್ರಿತೀಯ ಭಹುಮಾನ ನೀಡಲಾಗಿದೆ ಸ್ಪರ್ಧೆಯಲ್ಲಿ ಅತಿಥಿ ಹಾಗು ತೀರ್ಪುಗಾರರಾಗಿ ಡಾ: ಕವಿತಾ ರೆಡ್ಡಿ ಅವರು ಆಗಮಿಸಿದ್ರು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅತಿಥಿಗಳು ಸ್ಪರ್ಧಾರ್ಥಿಗಳ ಮಾತನಾಡಿದ್ರು

LEAVE A REPLY

Please enter your comment!
Please enter your name here

error: Content is protected !!