Home Uncategorized ಕಟ್ಟಡ ಕಾರ್ಮಿಕ ಮಂಡಳಿ ನೊಂದಾಯಿತ ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ಕೋಟಿ ಕೋಟಿ ಹಣ ಹಣ ದುರ್ಬಳಕೆ

ಕಟ್ಟಡ ಕಾರ್ಮಿಕ ಮಂಡಳಿ ನೊಂದಾಯಿತ ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ಕೋಟಿ ಕೋಟಿ ಹಣ ಹಣ ದುರ್ಬಳಕೆ

0

ಕಟ್ಟಡ ಕಾರ್ಮಿಕ ಮಂಡಳಿ ನೊಂದಾಯಿತ ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ಕೋಟಿ ಕೋಟಿ ಹಣ ಕಿಟ್ ಹೆಸರಿನಲ್ಲಿ ಆರೋಗ್ಯ ತಪಾಸಣೆ ಹೆಸರಿನಲ್ಲಿ ಮತ್ತು ಇತರೆ ಸೌಲಭ್ಯಗಳ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಹಣ ದುರ್ಬಳಕೆ ಆಗಿದೆ ಎಂದು ಸಿಎಜಿ ನಿಖೆಯಿಂದ ಬಹಿರಂಗವಾಗಿದೆ ಕೂಡಲೇ ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಿ ಸಮೀತಿ ರಚನೆ ಮಾಡಿ ನ್ಯಾಯ ವದಗಿಸಲು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಟನೆಗಳ ಜಂಟಿ ಕ್ರೀಯ ಸಮಿತಿ ಆಗ್ರಹಿಸಿದೆ

 

ಪತ್ರಿಕಾಗೋಷ್ಠಿಯಲ್ಲಿ ಮಾತಬಾಡಿದ ಜಂಟಿ ಕ್ರಿಯಾ ಸಮೀತಿ . ಕರ್ನಾಟಕ ರಾಜ್ಯದ ಪ್ರಮಜೀವಿಗಳ ಸಬಲೀಕರಣಕ್ಕಾಗಿ ಸ್ಥಾಪನೆಯಾಗಿರುವ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕ ಕಲಾಣ ಮಂದಳಿಯಲ್ಲಿ 12 ರೀತಿ ಸೌಲಭ್ಯಗಳು ಯಗನುಸಾರವಾಗಿ ಕಟ್ಟಡ ಕಾರ್ಮಿಕರಿಗೆ ಆರ್ಥಿಕ ಸೌಲಭ್ಯ ಒದಗಿಸಬೇಕಾಗಿದ್ದ ಕಟ್ಟಡ ಕಾರ್ಮಿಕ ಮಂಡಳ ನೊಂದಾಯಿತ ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ಕೋಟಿ ಕೋಟಿ ಹಣ ಕಿಟ್ ಹೆಸರಿನಲ್ಲಿ ಆರೋಗ್ಯ ತಪಾಸಣೆ ಹೆಸರಿನಲ್ಲಿ ಮತ್ತು ಇತರೆ ಸೌಲಭ್ಯಗಳ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಹಣ ದುರ್ಬಳಕೆ ಆಗಿದೆ ಎಂದು ಸಿಎಜಿ ತನಿಖೆಯಿಂದ ಬಹಿರಂಗವಾಗಿದೆ ಕೂಡಲೇ ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಿ ಕಟ್ಟಡ ಕಾರ್ಮಿಕರ ಮಂಡಳಿಯ ಉಳಿವಿಗಾಗಿ ಹಣ ದುರ್ಬಳಕೆ ತಡೆಗಟ್ಟಲು ವಿಶೇಷ ಸಮಿತಿರಚಿಸಿ ನೈಜವಾದ ಕಟ್ಟಡ ಕಾರ್ಮಿಕರ ಅಗತ್ಯವಾದ ಬೇಡಿಕೆಗಳು ಪೂರೈಸುವಂತೆ ಒತ್ತಾಯಿಸಿ ದಿನಾಂಕ 17/09/2025 ರಂದು ಮುಖ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗವುದು ಎಂದು ತಿಳಿಸಿದ್ದಾರೆ

LEAVE A REPLY

Please enter your comment!
Please enter your name here

error: Content is protected !!