Home Uncategorized ಅಮೀನ ಮುಕ್ತಾರ ಅಹ್ಮದ ಸುಪರಿಟೆಡೆಂಟ್ ಇಂಜಿನಿಯರ ಲೋಕೋಪಯೋಗಿ ಇಲಾಖೆ ಇವರಿಂದ ನನಗೆ ಜೀವ ಬೇದರಿಕೆ ; ಕೃಷ್ಣಾ ರೆಡ್ಡಿ

ಅಮೀನ ಮುಕ್ತಾರ ಅಹ್ಮದ ಸುಪರಿಟೆಡೆಂಟ್ ಇಂಜಿನಿಯರ ಲೋಕೋಪಯೋಗಿ ಇಲಾಖೆ ಇವರಿಂದ ನನಗೆ ಜೀವ ಬೇದರಿಕೆ ; ಕೃಷ್ಣಾ ರೆಡ್ಡಿ

0

ಶ್ರೀ ಅಮೀನ ಮುಕ್ತಾರ ಅಹ್ಮದ ಸುಪರಿಟೆಡೆಂಟ್ ಇಂಜಿನಿಯರ ಲೋಕೋಪಯೋಗಿ ಇಲಾಖೆ ಕಲಬುರಗಿ ಇವರಿಂದ ನನಗೆ ಜೀವ ಬೇದರಿಕೆ ಅಂತ ಜೆಡಿಎಸ್ ಮುಖಂಡ ಕೃಷ್ಣಾ ರೆಡ್ಡಿ ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿದ್ದಾರೆ ಕಲಬುರಗಿಯ ನಗರಾಭಿವೃದ್ಧಿ ಇಲಾಖೆಯ ಅಧ್ಯಕ್ಷರಾದ ಶ್ರೀ ಮಜರ ಅಲಂಖಾನ -ಇವರ ಭೇಟಿಗೆ ಹೋದಾಗ ಅವರ ಕಾರ್ಯಾಲಯದಲ್ಲಿ ನಾನು ಕುಳಿತುಕೊಂಡಾಗ ಶ್ರೀ ಅಮೀನ ಮುಕ್ತಾರ ಅಹ್ಮದ ಸುಪರಿಟಿಡೆಂಟ್ ಇಂಜಿನಿಯರ ಲೋಕೋಪಯೋಗಿ ಇಲಾಖೆ ಕಲಬುರಗಿ ಇವರು ಒಳಗಡೆ ಬಂದು ನಾನು ಇದ್ದ ಸ್ಥಳದಲ್ಲಿ ಬಂದು ಇಲ್ಲಂದ ನೀನು ಎದ್ದು ಹೋಗಬಾರದು ಎಂದು ನನಗೆ ಕೈಹಿಡಿದು ಕುರ್ಚಿಯ ಮೇಲೆ ಕುಡಿಸಿ. ನಾನು ಯಾರು ಎಂಬುವುದು ನಿನಗೆ ಗೊತ್ತಿಲ್ಲವೇನು, ನಾನು ಮಗರ್ ಮಚ್ ಇದ್ದಿನಿ, ನನ್ನ ಎದುರುಗಡೆ ಇಲ್ಲಿಯವರೆಗೆ ಯಾರು ಧ್ವನಿ ಎತ್ತಿರುವುದಿಲ್ಲ. ಒಂದು ವೇಳೆ ಎತ್ತಿದ್ದರೆ, ಅವರನ್ನು ಮುಗಿಸಿ ಬಿಡುತ್ತೇನೆ ಎಂದು ಹಾಗೆಯೇ ಈಗ ನಿನಗೆ ನಾನು ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೇದರಿಕೆ ಹಾಕಿದ್ದಾರೆ ಹಾಗಾಗಿ ಅವರ ವಿರುಧ್ಧ ದೂರು ಧಾಖಲು ಮಾಡಲಾಗಿದೆ ಕೂಡಲೆ ಅವರ ವಿರುಧ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ

LEAVE A REPLY

Please enter your comment!
Please enter your name here

error: Content is protected !!