Google search engine
ಮನೆUncategorizedಜಿಲ್ಲೆಯತಾಲೂಕಾ ಹಳ್ಳಿಗಳಲ್ಲಿರೈತರ ಜಮೀನುಗಳಲ್ಲಿ ಬೆಳೆದಿರುವ ತೋಗರಿ ಹೆಸರು, ಸಜ್ಜಿ, ಎಲ್ಲಾ ಬೆಳೆಗಳು ನಾಶ

ಜಿಲ್ಲೆಯತಾಲೂಕಾ ಹಳ್ಳಿಗಳಲ್ಲಿರೈತರ ಜಮೀನುಗಳಲ್ಲಿ ಬೆಳೆದಿರುವ ತೋಗರಿ ಹೆಸರು, ಸಜ್ಜಿ, ಎಲ್ಲಾ ಬೆಳೆಗಳು ನಾಶ

ಜಿಲ್ಲೆಯತಾಲೂಕಾ ಹಳ್ಳಿಗಳಲ್ಲಿರೈತರ ಜಮೀನುಗಳಲ್ಲಿ ಬೆಳೆದಿರುವ ತೋಗರಿ ಹೆಸರು, ಸಜ್ಜಿ, ಎಲ್ಲಾ ಬೆಳೆಗಳು ನಾಶ

ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕಾ ಹಳ್ಳಿಗಳಲ್ಲಿ ಎಲ್ಲಾ ರೈತರ ಜಮೀನುಗಳಲ್ಲಿ ಬೆಳೆದಿರುವ ತೋಗರಿ, ಉದ್ದ, ಹೆಸರು, ಸಜ್ಜಿ, ಇನ್ನಿತರ ಮುಂಗಾರು ಬೆಳಗಳು ಮಳೆ ಹೆಚ್ಚಾಗಿರುವುದರಿಂದ ಎಲ್ಲಾ ಬೆಳೆಗಳು ಸಂಪೂರ್ಣವಾಗಿ ನಾಶವಾಗಿರುವುದರಿಂದ ಪ್ರತಿ ಎಕರೆ 25 ಸಾವಿರದಂತೆ ಬೆಳೆ ಪರಿಹಾರ ಒದಗಿಸುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಮನವಿ.ಮಾಡಿದೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದಾರ್ಥ ಮಿಸೆ ಜಿಲ್ಲಾಧ್ಯಕ್ಷರು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಜಿಲ್ಲಾ ಘಟಕ ಕಲಬುರಗಿ ವತಿಯಿಂದ ಈ ಮೂಲಕ ಒತ್ತಾಯಿಸಲಾಗಿದೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!