Google search engine
ಮನೆUncategorizedವಿಶ್ವೇಶ್ವರಯ್ಯ ಅವರ 165 ನೇ ಜನ್ಮದಿನಾಚರಣೆಯ ಅಂಗವಾಗಿ KPCEA...

ವಿಶ್ವೇಶ್ವರಯ್ಯ ಅವರ 165 ನೇ ಜನ್ಮದಿನಾಚರಣೆಯ ಅಂಗವಾಗಿ KPCEA – SC & VTU ಮುದ್ದೇನಹಳ್ಖಿವತಿಯಿಂದ ಆಯೋಜನೆ

ವಿಶ್ವೇಶ್ವರಯ್ಯ ಅವರ 165 ನೇ ಜನ್ಮದಿನಾಚರಣೆಯ ಅಂಗವಾಗಿ KPCEA - SC & VTU ಮುದ್ದೇನಹಳ್ಖಿವತಿಯಿಂದ ಆಯೋಜನೆ

ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ 165 ನೇ ಜನ್ಮದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ 15 ರಂದು ಕರ್ನಾಟಕ ಪ್ರೊಫೆಷನಲ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ KPCEA – SC & VTU ಮುದ್ದೇನಹಳ್ಖಿ ಕ್ಯಾಂಪಸ್ ವತಿಯಿಂದ ಆಯೋಜನೆ ಮಾಡಲಾಗಿದೆ ಇಡೀ ರಾಜ್ಯದ ಮೊದಲ ಬಾರಿ ಗೆ ಎಲ್ಲ ಜಿಲ್ಲಾ ಮಟ್ಟದಲ್ಲಿ ಮತ್ತು ತಾಲೂಕ ಕೇಂದ್ರ ಗಲ್ಲಿ ಈ ಸಲ ವಿವಿಧ ಕಾರ್ಯಕ್ರಮ ಗಳನ್ನು ಆಯೋಜನೆ ಮಾಡಲಾಗಿದ್ದು ಅದರಲ್ಲಿ ಸೆಪ್ಟೆಂಬರ್ 15 ರಂದು ಸರ್ ಎಂ ವಿ ಅವರ ಜನ್ಮ ಸ್ಥಳ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಯ VTU ಅವರಣ ದಿಂದ ಸರ್ M. V ಅವರ ಸಮಾಧಿ ವರೆಗೆ ವಾಕಥಾನ್ ಮಾಡಿ ಅವರ ಸಮಾಧಿಗೆ ಪುಷ್ಪಾಚರಣೆ ಮಾಡಿ ನಂತರ ಇಡೀ ದಿನ ವಿವಿಧ ಕಾರ್ಯಕ್ರಮ. ಗಳು ಹಮ್ಮಿಕೊಳ್ಳಲಾಗಿದೆ.ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗಿದೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!