ಶೀಕ್ಷಕರ ದಿನಾಚರಣೆ ಕಾರ್ಯಕ್ರಮದ ನಿನಿತ್ಯವಾಗಿ ಕಲಬುರಗಿ ನಗರದ ಶಹಾಬಜಾರ್ ನ ಮಲ್ಲಿಕಾರ್ಜುನ ಖರ್ಗೆ ಪದವಿ ಪೂರ್ವ ಕಾಲೇಜಿನಲ್ಲಿ ಶೀಕ್ಷಕರ ದಿಬಾಚರಣೆ ಹಮ್ಮಿಕೊಳ್ಳಲಾಗಿತ್ತು ಜೊತೆಗೆ ಪಿ ಯೂ ಸಿ ಪ್ರಥಮ ವರ್ಷದ ವಿಧ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಸಹ ಏರ್ಪಡಿಸಲಾಗಿತ್ತು ಕಾರ್ಯಕ್ರಮ ದಲ್ಲಿ ಮೊದಲಿಗೆ ವಿಧ್ಯಾರ್ಥಿನಿಯರಿಂದ ಪ್ರಾರ್ಥನಾ ಗೀತೆ ಹಾಡಲಾಯ್ತು ನಂತರ ಸರ್ವಪಲ್ಲಿ ರಾಧಾಕೃಷ್ಣ ಅವರ ಭಾವಚಿತ್ರಕ್ಕೆ ಶೀಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಂಕರ ಕೋಡ್ಲಾ ಪೂಜೆ ಸಲ್ಲಿಸಿ ಹಾರ ಹಾಕಿ ನಮಿಸಿದ್ರು ಸಸಿಗೆ ನೀರುಣಿಸುವದರ ಮೂಲಕ ಸಂಸ್ಥೆಯ ಅಧ್ಯಕ್ಷ ಶ್ರೀ ಶಂಕರ್ ಕೋಡ್ಲಾ ಉದ್ಘಾಟಿಸಿದ್ರು ಜೊತೆಯಲ್ಲಿ ಕಾಲೇಜಿನ ಪ್ರಾಂಶುಪಾಲರು ಶೀಕ್ಷಕರು ಸಾಥ್ ನೀಡಿದ್ರು ಕಾಕೇಜಿನ ಪ್ರಾಂಶುಪಾಲರಾದ ಬಿ ಎಸ್ ಪಾಟೀಲ್ ಅವರು ಸಂಸ್ಥೆ ಯ ಅಧ್ಯಕ್ಷರಾದ ಶ್ರೀ ಶಂಕರ್ ಕೋಡ್ಲಾ ಅವರಿಗೆ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಿ ಗೌರವಿಸಿದ್ರು ಇದೇ ಸಂಧರ್ಭದಲ್ಲಿ ಜಾಲೇಜಿನ ವಿಧ್ಯಾರ್ಥಿಗಳು ತಮ್ಮ ನೆಚ್ಚಿನ ಶೀಕ್ಷಕರಿಗೆ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಿದ್ರು ಕೇಕ್ ಕತ್ತರಿಸಿ ಶೀಕ್ಷಕರಿಗೆ ಸಿಹಿ ತಿನ್ನಿಸಿದ್ರು ಇದೇ ವೇಳೆ ಪಿ ಯೂ ಸಿ ಪ್ರಥಮ ವರ್ಷದ ವಿಧ್ಯಾರ್ಥಿಗಳಿಗೆ ಹಿರಿಯ ವಿಧ್ಯಾರ್ಥಿಗಳು ಗುಲಾಬಿ ಹೂ ನೀಡಿ ಸ್ವಾಗತಿಸಿದ್ರು ನಂತರದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರಿ ಶಂಕರ್ ಕೋಡ್ಲಾ ಮಾತನಾಡಿದ್ರು ಜೊತೆಯಲ್ಲಿ ಅತಿಥಿ ಗಣ್ಯರು ಮಾತನಾಡಿದ್ರು ಕಾರ್ಯಕ್ರಮದ ಕೊನೆಯಲ್ಲಿ ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮೀತಿ ಕಲಬುರಗಿ ವತಿಯಿಂದ ಮತದಾರರ ಜಾಗೃತಿ ಆಂದೋಲನ ನನ್ನ ಮತ ಮಾರಾಟಕ್ಕಿಲ್ಲ ನಾನು ತಪ್ಪದೆ ಮತದಾನ ಮಾಡುತ್ತೇನೆ ಕ್ರಿಮಿನಲ್ ಆರೋಪ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ ನಾನು ಮತ ಹಾಕುವದಿಲ್ಲ ಅನ್ನೋ ಶೀರ್ಶಿಕೆಯಡಿಯಲ್ಲಿ ಕಾರ್ಯಕ್ರಮ ನಡೆಸಲಾಯ್ತು
Home Uncategorized ಮಲ್ಲಿಕಾರ್ಜುನ ಖರ್ಗೆ ಪದವಿಪೂರ್ವ ಕಾಲೇಜಿನಲ್ಲಿ ಶೀಕ್ಷಕರ ದಿನ & ಪಿಯೂಸಿ ಪ್ರಥಮವರ್ಷದವಿಧ್ಯಾರ್ಥಿಗಳಿಗೆಸ್ವಾಗತ ಸಮಾರಂಭ