Home Uncategorized ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಘಟನೆ, ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ ಪ್ರತಿಕ್ರಿಯೆ

ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಘಟನೆ, ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ ಪ್ರತಿಕ್ರಿಯೆ

0
ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಘಟನೆ,  ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ ಪ್ರತಿಕ್ರಿಯೆ

ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಘಟನೆ, ಯಾದಗಿರಿಯಲ್ಲಿ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ ಪ್ರತಿಕ್ರಿಯೆ, ತಪ್ಪಿತಸ್ಥರು ಯಾರೇ ಇದ್ದರು ಸರಕಾರ ಮುಲಾಜಿಲ್ಲದೇ ಕ್ರಮಕೈಗೊಳ್ಳುತ್ತದೆ, ಸರಕಾರ ಮುಸ್ಲಿಂರನ್ನು ಕೂಡ ಹಿಡಿದು ಹಾಕಿದ್ದಾರೆ, ನಾವು ಮುಸ್ಲಿಂರಿಗೆ ರಕ್ಷಣೆ ಮಾಡುತ್ತಿದ್ದರೆ ನಾವು ಅವರಿಗೆ ಯಾಕೆ ಹಿಡಿಯುತ್ತಿದ್ದಿವಿ, ಕಾನೂನು ಎಲ್ಲರಿಗೂ ಒಂದೆ ,ಅನ್ಯಾಯ ಮಾಡಿದವರಿಗೆ ಶಿಕ್ಷೆ ಕೊಡಲಾಗುತ್ತದೆ, ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ, ಗಣಪತಿ ಇರಬಹುದು ಯಾವುದೇ ಇರಲಿ ಬಿಜೆಪಿನವರು ಸರಕಾರದ ಮೇಲೆ ತಪ್ಪು ಹುಡುಕುತ್ತಾರೆ, ಹಿಂದೂ ಸಮಾಜದಲ್ಲಿ ಎಲ್ಲರೂ ಸತ್ಯಹರಿಶ್ಚಂದ್ರ ಇಲ್ಲ, ನಮ್ಮಲ್ಲಿ ಇರುವ ಕೆಲ ಯುವಕರು ಗಲಾಟೆ ಮಾಡುವರು ಇರುತ್ತಾರೆ, ಕಾನೂನು ಎಲ್ಲರಿಗೂ ಒಂದೆ ತಪ್ಪು ಮಾಡಿದವರಿಗೆ ಸರಕಾರ ಶಿಕ್ಷೆ ಕೊಡುವ ಕೆಲಸ ಮಾಡುತ್ತದೆ ಎಂದ ಶಾಸಕ ಚನ್ನಾರೆಡ್ಡಿ ಪಾಟೀಲ

LEAVE A REPLY

Please enter your comment!
Please enter your name here

error: Content is protected !!