ದಲಿತ ಸೇನೆಯ ರಾಜ್ಯಾಧ್ಯಕ್ಷರಾದ ಹಣಮಂತ ಯಳಂಸಂಗಿ ಮೇಲಿನ ಆರೋಪ ಸುಳ್ಳು ಅಂತ ಕಲಬುರಗಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ನೆನ್ನೆ ಕರಿಬಸ್ಸಪ್ಪಾ ದೇಶಮುಖ ಎಂಬುವವರು ನಾನು ಅವರ ಆಫೀಸಿಗೆ ಸುಮಾರು 15-20 ಜನರ ಗುಂಪು ಕಟ್ಟಿಕೊಂಡು ಹೋಗಿ ಅವರು ನಡೆಸುತ್ತಿರುವ ರಿಯಲ್ ಎಸ್ಟೇಟ್’ನ ಕಲಬುರಗಿಯ ಖೂಬಾ ಪ್ಲಾಟಿನ ಆಫಿಸಿನಲ್ಲಿ ತುಮಕೂರಿನವರಾದ ಶ್ರೀಮತಿ ಜ್ಯೋತಿ ಎನ್ನುವವರಿಗೆ ಹಣ ಕೊಡುವುದು ಇರುತ್ತದೆ ಎಂದು ಅವರ ಸಂಗಡ ಗೂಂಡಾಗರ್ದಿ ಮಾಡಿ ಹಲ್ಲೆ ಮಾಡಲು ಮುಂದಾಗಿ ಪ್ರಾಣ ಬೆದರಿಕೆ ಹಾಕಿ ಅವರ ಬಳಿ ಇರುವ ಒಂದು ಲಕ್ಷ ರೂಪಾಯಿಗಳನ್ನು ನಾನು ಹಾಗೂ ನನ್ನ ಸಂಗಡಿಗರು ಜಬರ್ದಸ್ತಿಯಿಂದ ಕಸಿದುಕೊಂಡು ಹೋಗಿದ್ದಲ್ಲದೇ ಮತ್ತು ನಾಳೆ ಬರುತ್ತೇವೆ ಹಣ ತಯ್ಯಾರು ಮಾಡಿಕೋ ಇಲ್ಲವಾದಲ್ಲಿ ನಿನ್ನ ಜೀವ ತೆಗೆದುಹಾಕುತ್ತೇವೆ ಎಂದು ಅವಾಜ್ ಹಾಕಿದ್ದೇವೆ ಎಂದು ಕರಿಬಸಪ್ಪಾ ಅವರು ಆರೋಪಿಸಿದ್ದರು ಆದರೆ ಅದೆಲ್ಲವೂ ಸುಳ್ಳು ಕರಿಬಸ್ಸಪ್ಪಾ ಹಾಗೂ ಅವರ ಸಂಗಡಿಗರು ನನ್ನ ಮೇಲೆ ಹಾಗೂ ಜ್ಯೋತಿ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದಿದ್ದಾರೆ.
ದಲಿತ ಸೇನೆಯ ರಾಜ್ಯಾಧ್ಯಕ್ಷರಾದ ಹಣಮಂತ ಯಳಂಸಂಗಿ ಮೇಲಿನ ಆರೋಪ ಸುಳ್ಳು ಅಂತ ಕಲಬುರಗಿಯಲ್ಲಿ ಸುದ್ದಿಗೋಷ್ಟಿ ನಡೆಸಲಾಯಿತ್ತು
RELATED ARTICLES
Recent Comments
ಮೇಲೆ Hello world!





