ಅಖಿಲ ಭಾರತ ಕಿಸಾನ ಸಭಾದ 8 ನೇ ಕಲಬುರಗಿ ಜಿಲ್ಲಾ ಸಮ್ಮೇಳನವನ್ನು ಆಗಸ್ಟ್ 30 ರಂದು ನಗರದ ಕನ್ನಡ ಭವನದಲ್ಲಿ ಅದ್ದೂರಿಯಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಪಿ.ವಿ.ಲೋಕೇಶ್, ರಾಜ್ಯ ಉಪಾದ್ಯಕ್ಷರಾದ ಬಾಬುರಾವ ಹೊನ್ನಾ, ರಾಜ್ಯ ಕಾರ್ಯಾಧ್ಯಕ್ಷರಾದ ಮೌಲಾ ಮುಲ್ಲಾ ಅವರುಗಳ ನೇತೃತ್ವದಲ್ಲಿ ನಡೆಸಲಾಗಿದ್ದೂ, ಮುಂದಿನ ಮೂರು ವರ್ಷದ ಅವಧಿಗೆ ಸಭೆಯ ಮಂಡಳಿಯನ್ನು ರಚಿಸಲಾಗಿದೆ ಎಂದು ಭೀಮಾಶಂಕರ ಮಾಡಿಯಾಳ ಅವರು ತಿಳಿಸಿದ್ದಾರೆ.
ಅಖಿಲ ಭಾರತ ಕಿಸಾನ ಸಭಾದ 8 ನೇ ಕಲಬುರಗಿ ಜಿಲ್ಲಾ ಸಮ್ಮೇಳನವನ್ನು ಆಗಸ್ಟ್ 30 ರಂದು ನಗರದ ಕನ್ನಡ ಭವನದಲ್ಲಿ ನಡೆಯಲಿದೆ
RELATED ARTICLES
Recent Comments
ಮೇಲೆ Hello world!





