ಕಲಬುರಗಿ ಜನರಿಗೊಂದು ಸಂತಸದ ಸುದ್ದಿ, ನಿಮ್ಮ ಕಲಬುರಗಿ ನಗರಕ್ಕೆ ಆಗಮಿಸಿದೇ ಗೌರಿ ಗಣೇಶ ಹಬ್ಬದ ಪ್ರಯುಕ್ತವಾಗಿ ನ್ಯೂ ಚೆನೈ ಶಾಪಿಂಗ್ ಮಾಲ್ ಅದು ಹೇಗಿದೆ ಅದರಲ್ಲೇನಿವೆ ಅನ್ನೋದರ ಒಂದು ಝಲಕ್ ನೋಡ್ಕೊಂಡ್ ಬರೋಣ ಬನ್ನಿ
ಹೌದು ಕಲಬುರಗಿ ನಗರದ ತಿಮ್ಮಾಪುರಿ ಸರ್ಕಲ್’ಗೆ ಕೂಗಳತೆ ದೂರದಲ್ಲಿರುವ ಬಾಪುಗೌಡ ದರ್ಶನಾಪುರ ರಂಗಮಂದಿರದ ಕನ್ನಡ ಭವನದಲ್ಲಿ ನಿಮಗಾಗಿ ಕಾಯುತ್ತಿವೆ ಕುರ್ತಾ, ಸೆಟ್ಸ್, ಅನಾರ್ಕಲಿ ಡ್ರೆಸ್ಸಸ್, ಚೂಡಿದಾರ್, ಹಲವು ಬಗೆ ಬಗೆಯ ಸೀರೆ ಸೇರಿದಂತೆ ಚಿಕ್ಕ ಮಕ್ಕಳಿಗೆ ಸಾಂಸ್ಕೃತಿಕ ಮೆರಗು ನೀಡುವ ಲೆಹೆಂಗಾ ದಾವಣಿ, ಟ್ರೆಡಿಷನಲ್ ಹಾಗೂ ವೆಸ್ಟರ್ನ್ ಡ್ರೆಸೆಸ್’ಗಳು ಹಾಗೂ ಇನ್ನಿತರೆ ಗೃಹ ಬಳಕೆಯ ವಿವಿಧ ಬಗೆ ಬಗೆಯ ಮ್ಯಾಟ್ ಮತ್ತು ಹಲವು ಐಟಮ್’ಗಳು ಇಲ್ಲಿ ಕೇವಲ 199 ರೂಪಾಯಿಗೆ ಲಭ್ಯವಿದ್ದೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ನ್ಯೂ ಚೆನೈ ಶಾಪಿಂಗ್ ಮಾಲ್ ಕನ್ನಡ ಭವನ ಕಲಬುರಗಿ





