Home Uncategorized ರಾಯರ ಪಂಚಾಮೃತ ಅಭಿಷೇಕದಲ್ಲಿ ಭಾಗಿಯಾದ ನಟ ಜಗ್ಗೇಶ್

ರಾಯರ ಪಂಚಾಮೃತ ಅಭಿಷೇಕದಲ್ಲಿ ಭಾಗಿಯಾದ ನಟ ಜಗ್ಗೇಶ್

0

ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ತರಾಧನೆಯ ಪ್ರಯುಕ್ತ ಇಂದು ನಡೆದ ಪಂಚಾಮೃತ ಅಭಿಷೇಕದಲ್ಲಿ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಬಾಗಿಯಾಗಿದ್ದಾರೆ. ಮಂತ್ರಾಲಯದ ಶ್ರೀ ರಾಯರ ಸನ್ನಿಧಾನದಲ್ಲಿ ಜಗ್ಗೇಶ್ ಕಣ್ಣುಂಬ ರಾಯರನ್ನು ತುಂಬಿಕೊಂಡಿದ್ದು, ಪ್ರತಿವರ್ಷದಂತೆ ಈ ವರ್ಷವು ಕೂಡ ರಾಯರ ಕೃಪೆಗೆ ಪಾತ್ರರಾಗಿದ್ದಾರೆ

LEAVE A REPLY

Please enter your comment!
Please enter your name here

error: Content is protected !!