ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ವಿರುದ್ಧ ಚಾರ್ಜ್‌ಶೀಟ್‌ಗೆ ಎಸ್‌ಐಟಿ ಪತ್ರ ವಿಚಾರ ಸಂಬಂಧ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎಸ್‌ಐಟಿ ಅನುಮತಿ ಹೇಳಿದರೂ ರಾಜ್ಯಪಾಲರು ಕೊಟ್ಟಿಲ್ಲ ಇದು ತಪ್ಪಲ್ವಾ?, ಅಸ್ತಿತ್ವದಲ್ಲಿ ಇಲ್ಲದ ಗಣಿ ಕಂಪನಿಗೆ ಕುಮಾರಸ್ವಾಮಿ ಗಣಿಗಾರಿಕೆಗೆ ಅನುಮತಿ ಕೊಟ್ಟಿದ್ದಾರೆ. ಇದರ ತನಿಖೆ ಮಾಡಿ ಲೋಕಾಯುಕ್ತ ಪತ್ರ ಬರೆದು ಅನುಮತಿಯನ್ನು 2023ರಲ್ಲಿ ಕ ಹೇಳಿದೆ ಅಂತ ವಾಗ್ದಾಳಿ ನಡೆಸಿದ್ರು