Home Uncategorized ಬೀದರ ನಲ್ಲಿ ಮುಖ್ಯ ಮಂತ್ರಿ ರಾಜಿನಾಮೆಗೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ಬೀದರ ನಲ್ಲಿ ಮುಖ್ಯ ಮಂತ್ರಿ ರಾಜಿನಾಮೆಗೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

0

ಬೀದರ ನಗರದಲ್ಲಿ  ಮುಖ್ಯ ಮಂತ್ರಿ ರಾಜಿನಾಮೆಗೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರಿಂದ ಬೃತಿಭಟನೆಮುಡಾ ಹಗರಣದ ಕುರಿತು ರಾಜ್ಯಪಾಲರು ಮುಖ್ಯ ಮಂತ್ರಿಗೆಳಿಗೆ ರಾಜ್ಯ ಪಾಲರು ಪಾರ್ಸಿ ಕ್ಯೂಸನ್ ಗೆ ಅನುಮತಿ ನೀಡಿದರು ಮುಖ್ಯ ಮಂತ್ರಿಗಳು ನೈತಿಕೆ ಹೊಣೆ ಹೊತ್ತು  ರಾಜಿನಾಮೆ ನೀಡುವ ಬದಲು ರಾಜ್ಯ ಪಾರವಿರುದ್ದ ಹೊರಾಟಕ್ಕೆ ಇಳಿದ ಮುಖ್ಯ ಮಂತ್ರಿಗಳ ನೆಡತೆಯನ್ನು ಖಂಡಿಸ ಮುಖ್ಯ ಮಂತ್ರಿಗಳಿಗೆ ರಾಜಿನಾಮೆ ನೀಡುವಂತೆ ಒತ್ತಾಯಿಸಿ ಬೀದರ ನಗರದಲ್ಲಿ  ಬಿಜೆಪಿ ಪಕ್ಷದ ಕಾರ್ಯಕರ್ತರಿಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಪಾಲರಿಗೆ ಮನವಿ ಪತ್ರಸಲ್ಲಿಸಲಾಯಿತು

ಬಿಜೆಪಿ ಪಕ್ಷದ ಜಿಲ್ಲೆ ಅಧ್ಯಕ್ಷರಾದ ಸೋಮನಾಥ ಪಾಟೀಲ ಮಾಜಿ ಸಚಿವರಾದ ಪ್ರಭು ಚವ್ಹಾಣ ಶಾಸಕರಾದ ಡಾ ಶೈಲೇಂದ್ರ ಬೆಲ್ದಾಳೆ,ಶರಣು ಸಲಗರ, ಹಾಗೂ ವಿಧಾನ ಪರಿಷತನ ಮಾಜಿ ಸದಸ್ಯರಾದ ರಘುನಾಥ್ ಮಲ್ಕಾಪೂರೆ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

error: Content is protected !!