Google search engine
ಮನೆUncategorizedಸ್ಮಶಾನದಲ್ಲಿ ಗಾಂಜಾ ಗಿಡಗಳು ಪತ್ತೆಯಾಗಿವೆ ಕಿಡಿಗೇಡಿಗಳ ಅಡ್ಡೆಯಾಯ್ತಾ ಸ್ಮಶಾನ?

ಸ್ಮಶಾನದಲ್ಲಿ ಗಾಂಜಾ ಗಿಡಗಳು ಪತ್ತೆಯಾಗಿವೆ ಕಿಡಿಗೇಡಿಗಳ ಅಡ್ಡೆಯಾಯ್ತಾ ಸ್ಮಶಾನ?

ಬೆಂಗಳೂರಿನ ಸ್ಮಶಾನದಲ್ಲಿ ಗಾಂಜಾ ಗಿಡಗಳು ಪತ್ತೆಯಾಗಿವೆ ಕಿಡಿಗೇಡಿಗಳ ಅಡ್ಡೆಯಾಯ್ತಾ ಸ್ಮಶಾನ ಎನ್ನುವಂತಹ ಅನುಮಾನ ಕಾಡುತ್ತಿದೆ

ಕಿಡಿಗೇಡಿಗಳ ಅಡ್ಡೆಯಾಯ್ತಾ ಸ್ಮಶಾನ..? ಎನ್ನುವಂತಹ ಅನುಮಾನ ಕಾಡುತ್ತಿದೆ ಗಾಂಜಾ ಘಾಟು ನಿಯಂತ್ರಣದ ಪೊಲೀಸರ ಪ್ರಯತ್ನಕ್ಕೇ ಪೆಟ್ಟು.. ಸ್ಮಶಾನದಲ್ಲಿ ಗಾಂಜಾ ಸೇದಿ ಬಿಸಾಡಿದ ಜಾಗದಲ್ಲಿ ಬೆಳೆದು ನಿಂತ ಗಿಡಗಳು.. ಯಲಹಂಕದ ಅಟ್ಟೂರು ಸ್ಮಶಾನದಲ್ಲಿ ಹತ್ತಾರು ಗಾಂಜಾ ಗಿಡಗಳು.. ಸ್ಮಶಾಣದಲ್ಲಿ ಫಲವತ್ತಾಗಿ ಬೆಳೆದಿರೊ ಗಾಂಜಾ ಗಿಡಗಳು.. ವ್ಯಸನಿಗಳು ಗಾಂಜಾ ಸೇದುವಾಗ ಬೀಜಗಳು ಉದುರಿ ಗಿಡಗಳು ಹುಟ್ಟಿರುವ ಶಂಕೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!