Home Uncategorized ಮಹಾರಾಷ್ಟ್ರದ ಉಜನಿ,ವೀರ್ ಜಲಾಶಯಗಳಿಂದ ಭೀಮಾನದಿಗೆ ಭಾರಿ ಪ್ರಮಾಣದ ನೀರು ಬಿಡುಗಡೆ

ಮಹಾರಾಷ್ಟ್ರದ ಉಜನಿ,ವೀರ್ ಜಲಾಶಯಗಳಿಂದ ಭೀಮಾನದಿಗೆ ಭಾರಿ ಪ್ರಮಾಣದ ನೀರು ಬಿಡುಗಡೆ

0

ಮಹಾರಾಷ್ಟ್ರದ ಉಜನಿ,ವೀರ್ ಜಲಾಶಯಗಳಿಂದ ಭೀಮಾನದಿಗೆ ಭಾರಿ ಪ್ರಮಾಣದ ನೀರು ಬಿಡುಗಡೆ,

ಭೀಮಾನದಿಗೆ ನೀರಿನ ಒಳಹರಿವು ಹೆಚ್ಚಳ,

ಭೀಮಾನದಿಗೆ 35 ಕ್ಯೂಸೆಕ್ ನೀರು ಬಿಡುಗಡೆ,

ಗುರುಸಣಗಿ ಬ್ಯಾರೇಜ್ ನಿಂದ ಭೀಮಾನದಿಗೆ 35 ಸಾವಿರ ಕ್ಯೂಸೆಕ್ ನೀರು ಬಿಡುಗಡೆ,

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಬ್ಯಾರೇಜ್,

ಬ್ಯಾರೇಜ್ 24 ಗೇಟ್ ಗಳಲ್ಲಿ ,16 ಗೇಟ್ ಓಪನ್ ಮಾಡಿ ನೀರು ಬಿಡುಗಡೆ,

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾನದಿ ಒಡಲು,

ನದಿ ತೀರಕ್ಕೆ ತೆರಳದಂತೆ ಜಿಲ್ಲಾಡಳಿತದಿಂದ ಕಟ್ಟೆಚ್ಚರ,

ಯಾದಗಿರಿ ತಹಶಿಲ್ದಾರ ಸುರೇಶ್ ಅಂಕಲಗಿ ಅವರಿಂದ ಎಚ್ಚರಿಕೆ

ಭೀಮಾನದಿಗೆ ಹೆಚ್ಚಿನ ನೀರು ಹರಿಬಿಡಲಾಗಿದೆ,

ಯಾದಗಿರಿ  ತಾಲೂಕಿನಲ್ಲಿ 19 ಗ್ರಾಮಗಳು ಭೀಮಾನದಿ ತೀರದ ಗ್ರಾಮಗಳಾಗಿವೆ,

ನದಿ ತೀರದ ಗ್ರಾಮಗಳಲ್ಲಿ ಈಗಾಗಲೇ ಡಂಗ್ಯೂರು ಸಾರಿ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ,

ಜಾನುವಾರುಗಳನ್ನು ತೆಗೆದುಕೊಂಡು ಹೋಗದಂತೆ ,ಅದೆ ರೀತಿ ಯಾರು ನದಿ ತೀರಕ್ಕೆ ತೆರಳದಂತೆ ಸೂಚನೆ,

ಈಗಾಗಲೇ ನದಿ ತೀರದಲ್ಲಿರುವ ಐಪಿಸೆಟ್ ತೆಗೆಯುವಂತೆ ಸೂಚಿಸಲಾಗಿದೆ,

ಪ್ರವಾಹ ಪರಿಸ್ಥಿತಿ ಎದುರಾದರೆ ಅಗತ್ಯ ಎಲ್ಲಾ ಮುಂಜಾಗ್ರತೆ ಕ್ರಮವಹಿಸಲಾಗಿದೆ ಎಂದ ತಹಶಿಲ್ದಾರ ಸುರೇಶ್ ಅಂಕಲಗಿ

LEAVE A REPLY

Please enter your comment!
Please enter your name here

error: Content is protected !!