Google search engine
ಮನೆUncategorizedಮಾಲೀಕನ ಗಮನ ಬೇರೆಡೆ ಸೆಳೆದು ಮೆಡಿಕಲ್ ಶಾಪ್ನಲ್ಲಿ ಕಳ್ಳತನ

ಮಾಲೀಕನ ಗಮನ ಬೇರೆಡೆ ಸೆಳೆದು ಮೆಡಿಕಲ್ ಶಾಪ್ನಲ್ಲಿ ಕಳ್ಳತನ

ಮಾಲೀಕನ ಗಮನ ಬೇರೆಡೆ ಸೆಳೆದು ಮೆಡಿಕಲ್ ಶಾಪ್‌ನಲ್ಲಿ ಕಳ್ಳತನ

ಕಲಬುರಗಿ ಜಿಲ್ಲೆ ಜೇವರ್ಗಿ ಪಟ್ಟಣದಲ್ಲಿರೋ ಧನವಂತ್ರಿ ಮೆಡಿಕಲ್‌ ಶಾಪ್‌ನಲ್ಲಿ ಘಟನೆ

ಔಷಧ ಖರೀಧಿಗೆ ಬಂದಿದ್ದ ವ್ಯಕ್ತಿ, ಈ ವೇಳೆ ಟೇಬಲ್ ಡ್ರಾ‌ಗೆ ಕೈಹಾಕಿ ಹಣ ಕಳ್ಳತನ

ಡ್ರಾನಲ್ಲಿನ ಹಣ ಎಗರಿಸಿ ಔಷಧಿ ಮಧ್ಯೆ ಇಟ್ಟಿದ್ದ ಚಾಲಾಕಿ ಕಳ್ಳ

ಬಳಿಕ ಮಾಲೀಕನ ಗಮನ ಬೇರೆಡೆ ಸೆಳೆದು ಜೇಬಿನಲ್ಲಿ ಹಣವಿಟ್ಟುಕೊಂಡು ಎಸ್ಕೆಪ್

ಕಳ್ಳನ ಸಂಪೂರ್ಣ ಚಲನವಲನ  ಸಿಸಿ ಕ್ಯಾಮರಾದಲ್ಲಿ ಸೆರೆ

ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!