Google search engine
ಮನೆUncategorizedಮಾಜಿ ಸಚಿವ ಬಿಸಿ ಪಾಟೀಲ್ ಗೆ ಎಚ್ಚರಿಕೆ ನೀಡಿದ ಸಿರಿಗೆರೆ ಮಠದ ಭಕ್ತರು

ಮಾಜಿ ಸಚಿವ ಬಿಸಿ ಪಾಟೀಲ್ ಗೆ ಎಚ್ಚರಿಕೆ ನೀಡಿದ ಸಿರಿಗೆರೆ ಮಠದ ಭಕ್ತರು

ಮಾಜಿ ಸಚಿವ ಬಿಸಿ ಪಾಟೀಲ್ ಅವರು ನನ್ನನ್ನು ಮಂತ್ರಿ ಮಾಡಿಸಿ ಎಂದು ಮಠಕ್ಕೆ ಅಲೆದಾಡಿದ್ದು, ಇದೀಗ ಅದನ್ನು ಮರೆತು ಗುರುಗಳ ಹಾಗೂ ಮಠದ ವಿರುದ್ಧ ಎಲ್ಲಿಯೂ ಹಗುರವಾಗಿ ಮಾತಾಡಬಾರದು ಎಂದು ಹೊಳಲ್ಕೆರೆ ಕ್ಷೇತ್ರದ ಸಿರಿಗೆರೆ ಮಠದ ಭಕ್ತ ರಾಜಣ್ಣ ಎಚ್ಚರಿಕೆ ನೀಡಿದರು. ಅವರು ಮಠದಲ್ಲಿ ನಡೆದ ಸಭೆಯಲ್ಲಿ ಮಾತಾಡಿದರು. ನಾವು ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲ. ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಅನುಕೃತಿ ಪಡೆದು, ಈ. ಸಭೆಯನ್ನು ಕರೆದಿದ್ದೇವೆ ಎಂದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!