ತಾಲೂಕಿನ ಕೆಡಿ ಕೋಟೆ ಗ್ರಾಮದ ರೈತ ಒ. ಶಿವಣ್ಣ ತನ್ನ ಮೂರು ಎಕರೆ ಜಮೀನಿನಲ್ಲಿ ಬೆಳೆದಿರುವ ಕರಬೂಜ ಹಣ್ಣು ಮಾರಾಟವಾಗದ ಕಾರಣ, ಫಸಲು ಬಂದಿದ್ದರೂ ಜಮೀನಿನಲ್ಲೆ ಕೊಳೆಯುತ್ತಿದೆ. ರೈತ ಶಿವಣ್ಣ ಕರಬೂಜ ಬೀಜವನ್ನು ಸುಮಾರು 1 ಲಕ್ಷ ರೂ. ಗೆ 5 ಕೆಜಿ ಖರೀದಿ ಮಾಡಿ ನಾಟಿ ಮಾಡಲಾಗಿದೆ. 60 ದಿನಗಳಿಗೆ ಬೆಳೆ ಉತ್ತಮವಾಗಿ ಬಂದಿದೆ. ಆದರೆ, ಈ ಕರಬೂಜ ಹಣ್ಣನ್ನು ಖರೀದಿಯಾಗದೆ 2, 50 ಲಕ್ಷ ರೂ. ವೆಚ್ಚ ಮಾಡಿಕೊಂಡು ಬೆಳೆಯಲಾಗಿದ್ದ ಕರಬೂಜ ಪಸಲು ಹೊಲದಲ್ಲೇ ಹಾಳಾಗಿದೆ.
ಜಮೀನಿನಲ್ಲೆ ಕೊಳೆಯುತ್ತದೆ ಕರಬೂಜ ಹಣ್ಣು
RELATED ARTICLES
Recent Comments
ಮೇಲೆ Hello world!





