ರಾಜ್ಯದಲ್ಲಿ ಡೆಂಘೀ ಸ್ಫೋಟ
ಡೆಂಘೀ ಪಾಸಿಟಿವ್ ಕೇಸ್ ಗಳಲ್ಲಿ ಬೆಂಗಳೂರು ನಂ.1
ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ ಡೆಂಘೀ ಪಾಸಿಟಿವ್ ಕೇಸ್
ಈಗಾಗಲೇ ಬೆಂಗಳೂರು 1700 ಕ್ಕೂ ಹೆಚ್ಚು ಡೆಂಘೀ ಪಾಸಿಟಿವ್ ಕೇಸ್ ದಾಖಲು
ಇದ್ರ ಬೆನ್ನಲ್ಲೇ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಾಯ್ತು ಡೆಂಘೀ ಭೀತಿ
ಸಾರ್ವಜನಿಕ ಸಾರಿಗೆಗಳಲ್ಲಿ ಓಡಾಟ ಮಾಡುವವರಲ್ಲಿ ಶುರುವಾಯ್ತು ಢವ ಢವ
ಡೆಂಘೀ ಸ್ಪೋಟ ಬೆನ್ನಲ್ಲೇ ಎಚ್ಚೆತ್ತ ಬಿಎಂಆರ್ಸಿಎಲ್
ನಮ್ಮ ಮೆಟ್ರೋ ನಿಲ್ದಾಣ ಸುತ್ತಮುತ್ತ, ಕಚೇರಿ ಸುತ್ತಮುತ್ತ ಬಿಎಂಆರ್ಸಿಎಲ್ ವ್ಯಾಪ್ತಿಯಲ್ಲಿ ಸ್ವಚ್ಚತೆ ಕಾಪಾಡುವಂತೆ ಸೂಚನೆ
ಸ್ವಚ್ಚತೆ ಕಾಪಾಡುವಂತೆ ತಿಳಿಸಿರುವ ಬಿಎಂಆರ್ಸಿಎಲ್ ಅಧಿಕಾರಿಗಳು
ನಿಂತ ನೀರು, ಮಳೆ ನೀರು, ಹಸಿ ಕಸ ಸೊಳ್ಳೆಗಳ ಮೊಟ್ಟೆ ಶೇಖರಣೆ ಆಗುವ ಪ್ರದೇಶಗಳಲ್ಲಿ ಸ್ವಚ್ಚಗೊಳಿಸಲು ಸೂಚನೆ
ಮೆಟ್ರೋ ನಿಲ್ದಾಣದಲ್ಲಿ ದಿನಕ್ಕೆ ಎರಡು ಬಾರಿ ಔಷಧ ಸಿಂಪಡಣೆ ಕಡ್ಡಾಯ
ಸಿಬ್ಬಂದಿ ಆರೋಗ್ಯ ತಪಾಸಣೆ ಕಡ್ಡಾಯಗೊಳಿಸಿದ ಬಿಎಂಆರ್ಸಿಎಲ್