Home Uncategorized ಅಕ್ರಮ ಕಸಾಯಿ ಕಾನೆ ತೆರವು ಮಾಡಿದ ತಾಲ್ಲೂಕು ಆಡಳಿತ

ಅಕ್ರಮ ಕಸಾಯಿ ಕಾನೆ ತೆರವು ಮಾಡಿದ ತಾಲ್ಲೂಕು ಆಡಳಿತ

0
ಅಕ್ರಮ ಕಸಾಯಿ ಕಾನೆ ತೆರವು ಮಾಡಿದ ತಾಲ್ಲೂಕು ಆಡಳಿತ

ನಗರದ ಹೊರವಲಯದಲ್ಲಿ ಅಕ್ರಮವಾಗಿ ಕಸಾಯಿ ಕಾನೆ ತೆರೆದು ಅರಸುಗಳ ವಧೆ ಮಾಡುತ್ತಿದ್ದಂತಹ ಷಡ್ಡನ್ನು ತಾಲೂಕು ಆಡಳಿತ ತೆರವು ಮಾಡಿದೆ.

ಜಿಲ್ಲಾ ಆಡಳಿತದ ಆದೇಶದ ಮೇರೆಗೆ ಪುರಸಭೆಯ ಅಧಿಕಾರಿಗಳು ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಜೆಸಿಪಿ ಯಂತ್ರದ ಮೂಲಕ ಅಕ್ರಮ ಕಟ್ಟಡವನ್ನು ತೆರವು ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಹತ್ತಾರು ರಸುಗಳನ್ನು ವದೆ ಮಾಡಿ ಹೊರ ರಾಜ್ಯಕ್ಕೆ ರಫ್ತು ಮಾಡಲಾಗುತ್ತಿತ್ತು. ಈ ಬಗ್ಗೆ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು.

LEAVE A REPLY

Please enter your comment!
Please enter your name here

error: Content is protected !!