ಕೂಲಿ ಕೆಲಸದ ಜೊತೆ ರಿಲ್ಯಾಕ್ಸ್ ಆದ ಕಾರ್ಮಿಕರು
ನರೇಗಾ ಕಾರ್ಮಿಕರ ರಿಲ್ಯಾಕ್ಸ್,
ಕಾರ್ಮಿಕರ ಖುಷಿಗಾಗಿ ಹಮ್ಮಿಕೊಂಡ ಹಾಸ್ಯ ಕಾರ್ಯಕ್ರಮ,
ಹಾಸ್ಯ ಕಲಾವಿದ ಮಹಾಂತೇಶ್ ಹೊಲ್ಲುರು ಅವರಿಂದ ಬೆಟ್ಟದಲ್ಲಿ ಹಮ್ಮಿಕೊಂಡ ಹಾಸ್ಯ ಕಾರ್ಯಕ್ರಮ,
ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದ ಬೆಟ್ಟದಲ್ಲಿ ಹಮ್ಮಿಕೊಂಡ ಹಾಸ್ಯ ಕಾರ್ಯಕ್ರಮ,
ನರೇಗಾ ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲಿ ಹಾಸ್ಯ ಕಾರ್ಯಕ್ರಮ,
ರಾಮಸಮುದ್ರ ಪಂಚಾಯತ ವತಿಯಿಂದ ಹಾಸ್ಯ ಕಾರ್ಯಕ್ರಮ,
ಪಂಚಾಯತ ಅಧ್ಯಕ್ಷ ಆನಂದಮ್ಮ ಮಲ್ಲಿಕಾರ್ಜುನ ಜಲ್ಲಪ್ಪನೋರ್ ಅವರ ನೇತೃತ್ವದಲ್ಲಿ ಹಮ್ಮಿಕೊಂಡ ಹಾಸ್ಯ ಕಾರ್ಯಕ್ರಮ,
ಕೆಲಸದ ನಡುವೆ ಕಾರ್ಮಿಕರು ಖುಷಿಯಾಗಲು ಹಮ್ಮಿಕೊಂಡ ಹಾಸ್ಯ ,
ಮಹಾಂತೇಶ ಅವರ ಹಾಸ್ಯ ಚಟಾಕಿಗೆ ನಕ್ಕು ನಲಿದು ಖುಷಿಯಾದ ಕಾರ್ಮಿಕ ಮಹಿಳೆಯರು,
ಹಾಸ್ಯದ ಜೊತೆ ಆರೋಗ್ಯ, ಕೃಷಿ ,ಅವಿಭಕ್ತ ಕುಟುಂಬದ ಮಹತ್ವದ ಸಂದೇಶ ಸಾರಿದ ಹಾಸ್ಯ ಕಲಾವಿದ.





