Home Uncategorized ದೇವರ ಮಂಟಪ ಒಡೆದು ವಿಗ್ರಹ ಕಳ್ಳತನ

ದೇವರ ಮಂಟಪ ಒಡೆದು ವಿಗ್ರಹ ಕಳ್ಳತನ

0
ದೇವರ ಮಂಟಪ ಒಡೆದು ವಿಗ್ರಹ ಕಳ್ಳತನ

ಬಾಗೂರು ರಸ್ತೆಯಲ ಅರಳಿಕಟ್ಟೆಯಲ್ಲಿ ಪ್ರತಿಷ್ಠಾಪನೆ ಮಾಡಿದ್ದ ವಿಜೇಶ್ವರ ಮೂರ್ತಿಯನ್ನು ಕಳ್ಳರು ಹೊತ್ತುಕೊಂಡು ಪರಾರಿಯಾಗಿದ್ದಾರೆ.

ಶಾಂತಿನಗರ ಬಡಾವಣೆಯ ವಿಷ್ಣು ಸೇನೆ ವತಿಯಿಂದ ಅರಳಿಕಟ್ಟದಲ್ಲಿ ನೂತನೆ ಮಂಟಪ ಮಾಡಿ ವಿಶ್ವೇಶ್ವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಇದೇ ವಿಗ್ರಹವನ್ನು ಕಳ್ಳರು ಹೊತ್ತುಕೊಂಡು ಪರಾರಿಯಾಗಿದ್ದಾರೆ ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳ ಪರಿಶೀಲನೆ ಮಾಡಿದ್ದಾರೆ

LEAVE A REPLY

Please enter your comment!
Please enter your name here

error: Content is protected !!